ಮುಂಜಾನೆ ವೇಳೆ ದೇವ ನಿನ್ ಸನ್ನಿಧಿಗೆ ಓಡಿ ಓಡಿ – Munjane veḷe deva nin sannidhige oḍi oḍi

384

ಮುಂಜಾನೆ ವೇಳೆ ದೇವ ನಿನ್ ಸನ್ನಿಧಿಗೆ ಓಡಿ ಓಡಿ
ನಾ ಬರುವೆ
ನಿನ್ ನಾಮವೆತ್ತಿ ಹಾಡಿ ಕೊಂಡಾಡಿ
ಹರುಷದಿ ನಾ ನಲಿಯುವೆನು
ಹಲ್ಲೆಲ್ಲೂಯ ಲೂಯಾ ಹಲ್ಲೆಲ್ಲೂಯ –  4
ಯೆಹೋವ ಶಾಲೋಮ್ ಯೆಹೋವ ಶಾಲೋಮ್
ಸಮಾದಾನವು ಕೊಡುವವನೇ
ಚಿಂತೆಯೆಂದ ಹೊರಗೆ ತಂದು ಶಾಂತಿ ನನಗೆ
ತಂದವನು
ಹಲ್ಲೆಲ್ಲೂಯ ಲೂಯಾ ಹಲ್ಲೆಲ್ಲೂಯ –  4

ಮಧ್ಯಾಹ್ನ ವೇಳೆ ದೇವ ನಿನ್
ಸನ್ನಿಧಿಗೆ ಓಡಿ ಓಡಿ  ನಾ ಬರುವೆ
ನಿನ್ ನಾಮವೆತ್ತಿ ಹಾಡಿ ಕೊಂಡಾಡಿ
ಹರುಷದಿ ನಾ ನಲಿಯುವೆನು

ಯೆಹೋವ ರಾಫ ಯೆಹೋವ ರಾಫ ಆರೋಗ್ಯದಾಯಕನು
ನೀನ
ಬಲಹೀನದಿಂದ ಬಲವನ್ನು ಕೊಟ್ಟು
ನನ್ನನ್ನೆಬ್ಬಿಸಿ ನಡೆಸಿದನು
ಹಲ್ಲೆಲ್ಲೂಯ ಲೂಯಾ ಹಲ್ಲೆಲ್ಲೂಯ –  4

ರಾತ್ರಿವೇಳೆ ದೇವ ನಿನ್
ಸನ್ನಿಧಿಗೆ ಓಡಿ ಓಡಿ  ನಾ ಬರುವೆ
ನಿನ್ ನಾಮವೆತ್ತಿ ಹಾಡಿ ಕೊಂಡಾಡಿ
ಹರುಷದಿ ನಾ ನಲಿಯುವೆನು

ಇಮ್ಮಾನುವೇಲ ಇಮ್ಮಾನುವೇಲ
ನನ್ನ ಸಂಗಡ ಇರುವವನೆ ಎಂದೆಂದು
ನನ್ನ ಕೈಯನ್ನು ಬಿಡದೆ ಅಪ್ಪಿಕೊಂಡು ಕಾಯುವನು
ಹಲ್ಲೆಲ್ಲೂಯ ಲೂಯಾ ಹಲ್ಲೆಲ್ಲೂಯ –  4

ಮುಂಜಾನೆ ವೇಳೆ,ಮಧ್ಯಾಹ್ನ ವೇಳೆ,
ರಾತ್ರಿ ವೇಳೆಯು ನಾ ಬರುವೆ
ನಿನ್ ನಾಮವೆತ್ತಿ ಹಾಡಿ ಕೊಂಡಡಿ
ಹಾರುಷದಿ ನಾ ನಲಿಯುವೆನು
ಹಲ್ಲೆಲ್ಲೂಯ ಲೂಯಾ ಹಲ್ಲೆಲ್ಲೂಯ –  4

Munjane veḷe deva nin sannidhige oḍi oḍi
na baruve
nin namavetti haḍi koṇḍaḍi
haruṣadi na naliyuvenu
hallelluya luya hallelluya – 4
yehova salom yehova salom
samadanavu koḍuvavane
cinteyenda horage tandu santi nanage
tandavanu
hallelluya luya hallelluya – 4

Madhyahna veḷe deva nin
sannidhige oḍi oḍi na baruve
nin namavetti haḍi koṇḍaḍi
haruṣadi na naliyuvenu

yehova rapha yehova rapha arogyadayakanu
nine
balahinadinda balavannu koṭṭu
nannannebbisi naḍesidanu
hallelluya luya hallelluya – 4

Ratriveḷe deva nin
sannidhige oḍi oḍi na baruve
nin namavetti haḍi koṇḍaḍi
haruṣadi na naliyuvenu

im’manuvela im’manuvela
nanna saṅgaḍa iruvavane endendu
nanna kaiyannu biḍade appikoṇḍu kayuvanu
hallelluya luya hallelluya – 4

mun̄jane veḷe,madhyahna veḷe,
ratri veḷeyu na baruve
nin namavetti haḍi koṇḍaḍi
haruṣadi na naliyuvenu
hallelluya luya hallelluya – 4

Sharing is caring!

Leave a comment

Your email address will not be published. Required fields are marked *

*
*