ಮುಖ ನೋಡಲು ನೀ – Mukha nodalu ni

301

ಮುಖ ನೋಡಲು ನೀ ಮನುಜನಲ್ಲ್ಯಾ
ಹೃದಯ ನೋಡುವ ದೇವರಲ್ಲವೋ (2)

ಮನುಜನು ಮುಖವ ನೋಡುವ
ದೇವರು ಹೃದಯ ನೋಡುವ (2)

ಹೊರಗೆ ಹಾಕಲ್ಪಟ್ಟ ನನ್ನ ಹುಡುಕಿ ಹೋಗಿದ್ದೆ -2
ಅಭಿಷೇಕ ತಯಲದಿಂದ ಅಭಿಷೇಕಿಸಿದೆ
ನಿಂದೆಯೊಳಗೆ ಸಿಲುಕಿ ನಾನು ನಿನ್ದಪಾತ್ರೆಯಾದೆ-2
ನಿನ್ದಪಾತ್ರೆಯಾದ ನನ್ನ ಆಶೀರ್ವದಿಸಿದೆ ಮನುಜನು

ಬಲಹೀನ ಸಮಯದಲ್ಲಿ ಬಲ ನೀಡಿದೆ
ನಿನ್ನ ಬಲದಿಂದ ನನ್ನ ಸ್ಥಿರಪಡಿಸಿದೆ -2 ಮನುಜನು
ಮನುಷ್ಯರು ತಳ್ಳಿದಾಗ ನನ್ನ ಪ್ರೀತಿಸಿದೆ
ಪ್ರೀತಿಯಿಂದ ನನ್ನ ಕರೆದು ಸಂತೈಸಿದೆ -2
ಮನುಜನು

Mukha nodalu ni manujanallya
hrudaya noduva devarallavo (2)

manujanu mukhava noduva
devaru hrudaya noduva (2)

horage hakalpatta nanna huduki hogidde -2
abhiseka tayaladinda abhishekiside
nindeyolage siluki nanu nindapatreyade-2
nindapatreyada nanna ashirvadiside manujanu

balahina samayadalli bala nidide
ninna baladinda nanna sthirapadiside -2  manujanu
manushyaru tallidaga nanna pritiside
pritiyinda nanna karedu santaiside -2
manujanu

Sharing is caring!

One comment

Leave a comment

Your email address will not be published. Required fields are marked *

*
*