ಯಾರಿಗಾಗಿ ಬಾಳಲಿ ಎನ್ನಕಾಗಿ ಬಾಳಲಿ – Yarigagi balali ennakagi balali

402

ಯಾರಿಗಾಗಿ ಬಾಳಲಿ ಎನ್ನಕಾಗಿ ಬಾಳಲಿ
ಎಂದ ನನ್ನಗೆ ಆಶ್ರಯ ನೀನೆ ಯೇಸಯ್ಯ

ನನ್ನ ಕಣ್ಣೀರಲ್ಲಿ ನನ್ನ ದುಃಖದಲ್ಲಿ
ನನ್ನ ನೋವಿನಲ್ಲಿ ಆದರಣೀ
ನೀನೆ ಯೇಸಯ್ಯ
ಕೊಂಡಾಡುವೇ ನಿನ್ನನ್ನು ಕೊಂಡಾಡುವೇ
ಜೀವಮಾನಾ  ಎಲ್ಲ ಸ್ತೋತ್ರ ಹೇಳುವೆ

ನನ್ನ ತಾಯಿ ಮರೆತರು
ಬಂದುಗಳು ದೂರವಾದರೂ
ನಾನು ನಂಬಿದವರು ಕೈ ಬಿಟ್ಟರು
ನೀನೆ ಯೇಸಯ್ಯ     ಕೊಂಡಾಡುವೇ…
ನನ್ನ ಅಸ್ತಿ ಹೋದರು
ಎಲ್ಲವು ನಾಶವಾದರು
ನನ್ನ ನಿರಾಸೆಯಲ್ಲಿ  ನಂಬಿಕೆ ನೀನೆ ಯೇಸಯ್ಯ

 

Yarigagi balali ennakagi balali
enda nannage ashraya nine yesaya

nanna kanniralli nanna duhkhadalli
nanna novinalli adarani
nine yesayya
kondaduve ninnannu kondaduve
jivamana ella stotra heluve

nanna tayi maretaru
bandugalu duravadaru
nanu nambidavaru kai bittaru
nine yesayya kondaduve…
Nanna asti hodaru
ellavu nashavadaru
nanna niraseyalli nambike nine yesayya

Sharing is caring!

Leave a comment

Your email address will not be published. Required fields are marked *

*
*