ಯಾರಿಗೂ ಬೇಡವಾದೆ – Yarigu beḍavade

743

ಯಾರಿಗೂ ಬೇಡವಾದೆ ಊರಿಂದ ದೂರವಾದೆ
ದೇವರೆ ನೀನು ಇದ್ದರೆ ಈಗಲೇ ಮಾತನಾಡು

1.ತಂದೆಯು ತಾಯಿಯು ಯಾರು ಇಲ್ಲ
ಬಂದುವು ಇದ್ದರು ಯಾರು ಇಲ್ಲ ಈ ಪಾಪಿಗೆ ದರೆಯಲ್ಲಿ
ಅಲೆಮಾರಿಯಾಗಿ ಅನಾಥನಾಗಿ
ಬೀದಿಯ ಪಾಲಾಗಿರುವೆ

2.ನನ್ನ ಹೃದಯವು  ನೊಂದು ಬೆಂದು ಬಳಲಿ ಬಳಲಿ
ಬಾಡಿಹೋಗಿದೆ
ನನ್ ಗುಂಡಿಗೆಯು ಮೇಣದಂತೆ ಕರಗಿ ಕರಗಿ ನೀರಾಗಿದೆ
ಅಲೆಮಾರಿಯಾಗಿ ಅನಾಥನಾಗಿ

ಯಾರಿಗೂ ಬೇಡವಾದೆ ಊರಿಂದ ದೂರವಾದೆ
ಯೇಸುವೆ ನೀನೇ ನನ್ನ ದೇವರು
ಯೇಸುವೆ ನೀನೇ ನನ್ನ ಕರ್ತನು

Yarigu beḍavade urinda duravade
devare ninu iddare igale matanaḍu

1.Tandeyu tayiyu yaru illa
banduvu iddaru yaru illa e papige dareyalli
alemariyagi anathanagi
bidiya palagiruve

2.Nanna hr̥udayavu nondu bendu baḷali
baḷali baḍ’̔ihogide
nan guṇḍigeyu meṇadante karagi karagi niragide
alemariyagi anathanagi

yarigu beḍavade urinda duravade
yesuve nine nanna devaru
yesuve nine nanna kartanu

Sharing is caring!

4 comments

Leave a comment

Your email address will not be published. Required fields are marked *

*
*