ಯುದ್ಧವು ಕರ್ತನದು ಜಯವು ನಮ್ಮದು-yuddhavu kartanadu jayavu nammadu

474

ಯುದ್ಧವು ಕರ್ತನದು ಜಯವು ನಮ್ಮದು
ಹೆದರದಿರು ಮನವೇ
ಹೆದರದಿರು ಮನವೇ ಹೆದರದಿರು  ಮನವೇ
– ಯುದ್ಧವು

1.ಗೋಲಿಯಾತನನ್ನು ಜಯಿಸಿದ ದಾವೀದ ಕರ್ತನ ನಾಮದಲ್ಲಿ
ಇಸ್ರಾಯೇಲರಿಗೆ ಜಯವನು ತಂದನು ಯೆಹೋವ ದೇವರು
ಇಂದು ಹಾಡುವ ಕೊಂಡಾಡುವ ಜಯ ತಂದ ಯೇಸುವನ್ನು
– ಯುದ್ಧವು

2.ಶತ್ರು ತಲೆಯನ್ನು ಜಜ್ಜಿದ ಯೇಸು ಕಲ್ವಾರಿ ಶಿಲುಬೆಯಲ್ಲಿ
ಮಾನವ ಕೋಟಿಗೆ ಜಯವನು ತಂದನು ಯೇಸು ದೇವನು
ಇಂದು ಹಾಡುವ ಕೊಂಡಾಡುವ ಜಯ ತಂದ ಯೇಸುವನ್ನು
– ಯುದ್ಧವು

3.ಕಷ್ಟ ದುಃಖದಿಂದ ರೋಗ ಬೇನೆಯಿಂದ ಸೋತು ಹೊದೆಯಾ
ನಿನ್ನ ಕಷ್ಟವ ನಿನ್ನ ಬೇನೆಯ ಯೇಸು ಜೈಸಿದನು
ಇಂದು ಹಾಡುವ ಕೊಂಡಾಡುವ ಜಯ ತಂದ ಯೇಸುವನ್ನು
– ಯುದ್ಧವು
ಹೆದರದಿರೋ ಅಣ್ಣ ಹೆದರದಿರೋ ಅಕ್ಕ ಹೆದರದಿರೋ ತಂಗಿ ಹೆದರದಿರೋ ತಮ್ಮ

Yud’dhavu kartanadu jayavu nam’madu hedaradiru manave
hedaradiru manave hedaradiru manave                – yud’dhavu

1.Goliyatanannu jayisida davida kartana namadalli
israyelarige jayavanu tandanu yehova devaru
indu haḍuva koṇḍaḍuva jaya tanda yesuvannu – yud’dhavu

2.Satru taleyannu jajjida yesu kalvari silubeyalli
manava koṭige jayavanu tandanu yesu devanu
indu haḍuva koṇḍaḍuva jaya tanda yesuvannu – yud’dhavu

3.Kaṣṭa duḥkhadinda roga beneyinda sotu hodeya
ninna kaṣṭava ninna beneya yesu jaisidanu
indu haḍuva koṇḍaḍuva jaya tanda yesuvannu – yud’dhavu
hedaradiro aṇṇa hedaradiro akka hedaradiro taṅgi hedaradiro tam’ma

Sharing is caring!

Leave a comment

Your email address will not be published. Required fields are marked *

*
*