ಯೆಸಯ್ಯಾ ನಿನ್ನ ಸ್ತುತಿಸುವೆನು – Yesayya ninna stuthisuvenu

344

ಯೆಸಯ್ಯಾ ನಿನ್ನ ಸ್ತುತಿಸುವೆನು
ನಾನು ಬದುಕಿರುವ ಕಾಲವೆಲ್ಲ
ಸ್ತುತಿಸುವೆನು ನಾನು ಸ್ತುತಿಸುವೆನು
ಬದುಕಿರುವ ಕಾಲವೆಲ್ಲ

1.ಎಲ್ಲರಿಗೂ ನಾ ಬೇಡವಾದೆ
ನೀನೇ ಬೇಕೆಂದು ನನ್ನ ಆರಿಸಿಕೊಂಡೇ
ಅಪ್ಪಾ ನಿನ್ನ ಪ್ರೀತಿಯನ್ನು ಹಾಡಿ ಹೊಗಳುವೆ
ಒಳೆಯವನು ಎಂದು ಸಾರಿ ಹೇಳುವೆ – ಯೆಸಯ್ಯಾ

2.ಹೊಲಸಾದ ಕೆಸರಲ್ಲಿದ್ದ
ನನ್ನನ್ನು ನೀ ಹುದುಕಿಬಂದೆ
ಯೇಸು ನಿನ್ನ ರಕ್ತದಿಂದ ನನ್ನ ತೊಳೆದು
ನೀತಿವಂತನೆಂದು ಹೆಸರು ಕೊಟ್ಟೆ
– ಯೆಸಯ್ಯಾ

3.ಬರುಡಾದ ಜೀವಿತವನ್ನು
ಹಸುರಾಗಿ ಮಾರ್ಪಡಿಸಿದೆ
ಕರ್ತನೆ ನನ್ನ ಒಳ್ಳೆ ಕುರುಬನು ಎಂದೆಂದಿಗೂ ನಾ ಕೊರತೆಪಡೆನು – ಯೆಸಯ್ಯಾ

Yesayya ninna stuthisuvenu
nanu badukiruva kalavella
stutisuvenu nanu stutisuvenu
badukiruva kalavella

ellarigu na beḍavade
nine bekendu nanna arisikoṇḍe
appa ninna pritiyannu haḍi hogaḷuve
oḷeyavanu endu sari heḷuve – yesayya

2.Holasada kesarallidda
nannannu ni hudukibande
yesu ninna raktadinda nanna toḷedu
nitivantanendu hesaru koṭṭe
– yesayya

3.Baruḍada jivitavannu
hasuragi marpaḍiside
kartane nanna oḷḷe kurubanu endendigu na koratepaḍenu – yesayya

Sharing is caring!

Leave a comment

Your email address will not be published. Required fields are marked *

*
*