ಯೆಹೋವಾ ಶಮ್ಮಾ-Yahova shamma

784

ಯೆಹೋವಾ ಶಮ್ಮಾ
ನಮ್ಮೊಂದಿಗೆ ಇರುವವನೇ ||
ಯೆಹೋವಾ ಶಮ್ಮಾ ಯೆಹೋವಾ ಶಮ್ಮಾ
ಯೆಹೋವಾ ಶಮ್ಮಾ ಯೆಹೋವಾ ಶಮ್ಮಾ
ಯೆಹೋವಾ ಶಮ್ಮಾ ಯೆಹೋವಾ ಶಮ್ಮಾ

1.ನೀ ನನ್ನಲ್ಲಿ ವಾಸಿಸಲು
ನಾ ಈ ಹೊತ್ತು ಜೀವಿಸುವೇ ||
ಯೆಹೋವಾ ಶಮ್ಮಾ ಯೆಹೋವಾ ಶಮ್ಮಾ
ಯೆಹೋವಾ ಶಮ್ಮಾ ಯೆಹೋವಾ ಶಮ್ಮಾ

2.ನನ್ ಕುಟುಂಬವನ್ನು ಬೇಲಿ ಹಾಕಿಯೇ
ನೀ ದಿನವೂ ಕಾಯುತ್ತಿರುವೇ ||
ಯೆಹೋವಾ ಶಮ್ಮಾ ಯೆಹೋವಾ ಶಮ್ಮಾ
ಯೆಹೋವಾ ಶಮ್ಮಾ ಯೆಹೋವಾ ಶಮ್ಮಾ

3.ನನ್ ಸಭೆಯಲ್ಲಿ ನೀ ವಾಸಿಸುವೇ
ನನ್ ಸ್ತುತಿಗಳ ಅಲಿಸುವೇ ||
ಯೆಹೋವಾ ಶಮ್ಮಾ ಯೆಹೋವಾ ಶಮ್ಮಾ
ಯೆಹೋವಾ ಶಮ್ಮಾ ಯೆಹೋವಾ ಶಮ್ಮಾ

Yehova sam’ma
nam’mondige iruvavane ||
yehova sam’ma yehova sam’ma
yehova sam’ma yehova sam’ma
yehova sam’ma yehova sam’ma

1.Ni nannalli vasisalu
na e hottu jivisuve ||
yehova sam’ma yehova sam’ma
yehova sam’ma yehova sam’ma

2.Nan kuṭumbavannu beli hakiye
ni dinavu kayuttiruve ||
yehova sam’ma yehova sam’ma
yehova sam’ma yehova sam’ma

3.Nan sabheyalli ni vasisuve
nan stutigaḷa alisuve ||
yehova sam’ma yehova sam’ma
yehova sam’ma yehova sam’ma

Sharing is caring!

Leave a comment

Your email address will not be published. Required fields are marked *

*
*