ಯೇಸಪ್ಪ ಯೇಸಪ್ಪ ಓ – Yesappa yesappa o nanna

606

ಯೇಸಪ್ಪ ಯೇಸಪ್ಪ ಓ ನನ್ನ ಯೇಸಪ್ಪ
ನನ್ ಬಾಳ ಬೆಳಗಿದ ಜೀವ ನನ್ ಯೇಸಪ್ಪ ||
ಯೇಸಪ್ಪ || ನೀನೇ ನನ್ ಜೀವ ಯೇಸಪ್ಪ ||

1) ಉಸಿರು ನೀನೇ ಪ್ರಾಣವು ನೀನೇ ||
ನನ್ನಯ ಸರ್ವಸ್ವ ನೀನೇ ||
ಯೇಸಪ್ಪ || ನನ್ನಯ ಎಲ್ಲವೂ ನೀನೇ ||

2) ಸಂತೋಷ ನೀನೇ ಸಮಾಧಾನ ನೀನೇ ||
ನನ್ನಯ ವಿಶ್ರಾಂತಿ ನೀನೇ ||
ಯೇಸಪ್ಪ || ನನ್ನಯ ಪ್ರೀತಿ ನೀನೇ ||

3) ದಯೆಯು ನೀನೇ ಉಪಕಾರಿ ನೀನೇ  ||
ನನ್ನಯ ಒಳ್ಳೆ ಬೊಕ್ಕಸ |||
ಯೇಸಪ್ಪ || ನನ್ನಯ ನಂಬಿಗಸ್ತನೆ ||

4) ಪಾಲು ನೀನೇ ಪಾನವು ನೀನೇ ||
ನನ್ನಯ ಸ್ವಾಸ್ಥ್ಯ ನೀನೇ ||
ಯೇಸಪ್ಪ ||ನನ್ನಯ ನಿಧಿಯು ನೀನೇ ||

 

 

Yesappa yesappa o nanna yesappa
nan baḷa beḷagida jiva nan yesappa ||
yesappa || nine nan jiva yesappa ||

1) usiru nine praṇavu nine ||
nannaya sarvasva nine ||
yesappa || nannaya ellavu nine ||

2) santoṣha nine samadhana nine ||
nannaya vishranti nine ||
yesappa || nannaya priti nine ||

3) dayeyu nine upakari nine ||
nannaya oḷḷe bokkasa |||
yesappa || nannaya nambigastane ||

4) palu nine panavu nine ||
nannaya svasthya nine ||
yesappa ||nannaya nidhiyu nine ||

Sharing is caring!

One comment

Leave a comment

Your email address will not be published. Required fields are marked *

*
*