ಯೇಸಯ್ಯಾ ಯೇಸಯ್ಯಾ ನೀನೇ ನನಗೆ – Yesayya yesayya nine nanage

689

ಯೇಸಯ್ಯಾ ಯೇಸಯ್ಯಾ ನೀನೇ ನನಗೆ ಸಾಕಾಯ್ಯಾ
ಯೇಸಯ್ಯಾ ಯೇಸಯ್ಯಾ ನನ್ ಬಾಳಿನ ಜ್ಯೋತಿ ನಿನ್ನಯ್ಯ
ಲೋಕದಲ್ಲಿ ನನಗೆ ಯಾವುದು ಶಾಶ್ವತ ಅಲ್ಲ
ನೀನೇ ಮಾತ್ರ ನನಗೆ ನಿತ್ಯ ಜೀವವಾದೆಯಲ್ಲಾ – ಈ

1.ತಾಯಿ ಗರ್ಭದಲ್ಲೇ ನನ್ ಆರಿಸಿ ಕೊಂಡಿದಿಯೇ
ಈ ಲೋಕದಲ್ಲಿ ನನ್ನ ನಿನ್ನ ಸಾಕ್ಷಿಯಾಗಿಸಿದಿಯೇ  – ಯೇಸಯ್ಯಾ

2.ಬರುಡಾದ ಜೀವನಕ್ಕೆ ನದಿಯಾಗಿ ಬಂದೆಯಲ್ಲ
ಕೊರತೆ ಇದ್ದ ನನಗೆ ಸಂತೃಪ್ತಿ ಕೊಟ್ಟೇಯಲ್ಲ  – ಯೇಸಯ್ಯಾ

3.ನನ್ನ ಉಸಿರು ಇರುವವರೆಗೂ ನಿನ್ನಲ್ಲಿ ನಾನು ಇರುವೆ
ನಿನ್ ನಾಮವನ್ನು ಹಾಡಿ
ಘನಪಡಿಸಿ ಕೊಂಡಾಡುವೆ  – ಯೇಸಯ್ಯಾ

 

 

Yesayya yesayya nine nanage sakayya
yesayya yesayya nan baḷina jyoti ninnayya
lokadalli nanage yavudu shasvata alla
nine matra nanage nitya jivavadeyalla – e

1.Tayi garbhadalle nan arisi koṇḍidiye
E lokadalli nanna ninna sakṣiyagisidiye – yesayya

2.Baruḍada jivanakke nadiyagi bandeyalla
korate idda nanage santr̥upti koṭṭeyalla – yesayya

3.Nanna usiru iruvavaregu ninnalli nanu iruve
nin namavannu haḍi
ghanapaḍisi koṇḍaḍuve – yesayya

Sharing is caring!

Leave a comment

Your email address will not be published. Required fields are marked *

*
*