ಯೇಸಯ್ಯ ನಿನ್ ಹತ್ತಿರ-Yesayya nin hattira

266

ಯೇಸಯ್ಯ ನಿನ್ ಹತ್ತಿರ
ಇರುವುದು ಎಷ್ಟೋ ಮಧುರ
ನಿನ್ ವಾಕ್ಯ ಕೇಳಿ ನಿನ್ ಧ್ಯಾನ ಮಾಡಿ
ಬಾಳುವುದು ಆನಂದವೇ

1.ನಿನ್ ಅಲಯದಲ್ಲಿ ಕಳೆಯುವ ಒಂದು ದಿನ
ಸಾವಿರ ದಿನಕ್ಕಿಂತ ಮೇಲಾಗಿದೆ
ಜೀವಿಸುವ ನಿನ್ನಲ್ಲಿಯೇ
ಜೀವಂತ ದಿನವೆಲ್ಲಾ ನಿನ್ನ ಪಾದದಿ

2.ನಿನ್ ಪ್ರೇಮಾನುಭವ ಜೀವಕ್ಕಿಂತ ಶ್ರೇಷ್ಠ
ನನ್ನ ಬಾಯಿ ನಿನ್ನನ್ನು ಕೀರ್ತಿ ಸುವದು
ನನ್ ಜೀವ ಮಾನವೆಲ್ಲಾ  ಹಾಡಿಸು ತ್ತಿಸುವೇ

Yesayya nin hattira
iruvudu eṣṭo madhura
nin vakya keḷi nin dhyana maḍi
baḷuvudu anandave

1.Nin alayadalli kaḷeyuva ondu dina
savira dinakkinta melagide
jivisuva ninnalliye
jivanta dinavella ninna padadi

2.Nin premanubhava jivakkinta sreṣṭha
nanna bayi ninnannu kirti suvadu
nan jiva manavella haḍisu ttisuve

Sharing is caring!

Leave a comment

Your email address will not be published. Required fields are marked *

*
*