ಯೇಸಯ್ಯ ನೀನು – Yesayya ninu

378

ಯೇಸಯ್ಯ ನೀನು ಎಷ್ಟೋ ಸುಂದರನು
ಮನ ಮರುಗೋ ದೇವರು ನೀನೆ
ಸಂತೈಸಿ ಕಾಯುವೆ ನೀನೆ ||2||

1.ಸಾಕು ಸಾಕಾಗಿ ಹೋಗಿತ್ತು ಈ ಜೀವನ
ಬದುಕುವ ಆಸೆಯು ಮತ್ತೊಮ್ಮೆ ನೀ ನೀಡಿದೆ ||2||
ನನ್ನ ಸ್ನೇಹಿತ ನೀನೆ ನನ್ನ ಆಶ್ರಯ ನೀನೆ ||2||

2.ಒಂದೇ ಒಂದು ಕ್ಷಣವು ನನ್ನ ಮರೆಯಲಿಲ್ಲ
ನಿನ್ನ ಎದೆಯಲ್ಲಿ ಒರಗಿಸಿ ಕಾಪಾಡಿರುವೆ ||2||
ನನ್ನ ಸಂತೈಸಿದೆ ನನ್ನ ಪ್ರೀತಿಸಿದೆ ||2||

3.ನಾನೂ ಯಾರಿಗೂ ಬೇಡವಾದ ಕಲ್ಲಾಗಿರಲು
ಮುಲೆಗಲ್ಲಾಗಿ ನಿಲ್ಲಿಸಿದೆ ನನ್ನ ಯೇಸಯ್ಯ ||2||
ನನ್ನ ಹುಡುಕಿ ಬಂದು ನನ್ನ ಆರಿಸಿಕೊಂಡೆ ||2||

Yesayya ninu eṣṭo sundaranu
mana marugo devaru nine
santaisi kayuve nine ||2||

1.Saku sakagi hogittu i jivana
badukuva aseyu mattom’me ni niḍide ||2||
nanna snehita nine nanna asraya nine ||2||

2.Onde ondu kṣhaṇavu nanna mareyalilla
Ninna edeyalli oragisi kapaḍiruve ||2||
nanna santaiside nanna pritiside ||2||

3.Nanu yarigu beḍavada kallagiralu
mulegallagi nilliside nanna yesayya ||2||
nanna huḍuki bandu nanna arisikoṇḍe ||2||

Sharing is caring!

Leave a comment

Your email address will not be published. Required fields are marked *

*
*