ಯೇಸಯ್ಯ ಯೇಸಯ್ಯ ಯೇಸಯ್ಯ-Yesayya yesayya yesayya

775

ಯೇಸಯ್ಯ ಯೇಸಯ್ಯ ಯೇಸಯ್ಯ ಯೇಸಯ್ಯ
ನಿನ್ನ ಕೃಪೆಯ ನಿಮಿತ್ತ ನಾನು ಬದುಕಿಹೆನಯ್ಯ

1.ನೀ ನನ್ನ ಕರ ಹಿಡಿದೆ ಕಷ್ಟದಲೂ ನನಗಾದೆ
ನಿನ್ನನ್ನು ಮರೆಹೆನಯ್ಯ ಯೇಸು

2.ಇನ್ನು ಮುಂದೆ ಎಂದೆಂದು ನಿನಗಾಗಿ
ಜೀವಿಸುವೆ ನೀ ನನ್ನ ಬಿಡಬೇಡಯ್ಯ ಯೇಸು

3.ಕೇಡೆನಿಂದ ನನ್ನ ಕಾಯ್ದು ನೀನಾದೆ ಕೃಪೆಯೆ
ಸಾಕೆನಗಯ್ಯ ಯೇಸು

4.ನಿನ್ನ ನಾಮ ಅಮರವಾದದ್ದು
ನಿನ್ನ ನಾಮ ಮಧುರವಾದದ್ದು ನಿನಗಿಂತ
ದೇವರಿಲ್ಲಯ್ಯ ಯೇಸು

Yesayya yesayya yesayya yesayya
ninna kr̥peya nimitta nanu badukihenayya

1.Ni nanna kara hiḍide kaṣṭadalu nanagade
ninnannu marehenayya yesu

2.Innu munde endendu ninagagi
jivisuve ni nanna biḍabeḍayya yesu

3.Keḍeninda nanna kaydu ninade kr̥peye
sakenagayya yesu

4.Ninna nama amaravadaddu
ninna nama madhuravadaddu ninaginta
devarillayya yesu

Sharing is caring!

Leave a comment

Your email address will not be published. Required fields are marked *

*
*