ಯೇಸುವು ಉತ್ತಮನೆಂದು ರುಚಿಸಿರಿ-Yesuvu uttamanendu ruchisiri

297

ಯೇಸುವು ಉತ್ತಮನೆಂದು ರುಚಿಸಿರಿ
ಆತ ಸರ್ವೋತ್ತಮನೆಂದು ಕೀರ್ತಿಸಿರಿ
ನೀತಿವಂತರೆ ಘೋಷಿಸಿರಿ
ನೀತಿಯ ಪ್ರಭುವ ಸ್ತುತಿಸಿರಿ
ನೀತಿವಂತ ಕಷ್ಟಗಳಿಂದ ಕಟ್ಟಲ್ಪಟ್ಟರು
ಯೇಸುವು ಅವನನ್ನು ಬಿಡಿಸುವನು
ಹಗಲಿನಲ್ಲಿ ಮೇಘಸ್ತಂಭವಾಗಿ
ಇರುಳಿನಲ್ಲಿ ಅಗ್ನಿಸ್ತಂಭವಾಗಿ
ಕಾಯುವನು ಉನ್ನತನು ನೆನ್ನೆಯು
ಈ ಹೊತ್ತು ಬದಲಾಗನು
ಯೇಸುವು ಸದ್ಭಕ್ತರಿಗೆ ಆಪ್ತಮಿತ್ರನು
ಸ್ತೋತ್ರಕ್ಕೆ ಎಂದು ಆತಯೋಗ್ಯನು
ಆತನ ಕೃಪೆಯಲ್ಲಿ ನಿರೀಕ್ಷಿಸುವ
ಆತನ ಕೃಪೆಯನ್ನು ಆನಂದಿಸುವ
ಭಕ್ತರನ ಕಾಯುವನು
ಆತನ ಪ್ರೀತಿಯು ನಿರಂತರವು

Yesuvu uttamanendu rucisiri
ata sarvottamanendu kirtisiri
nitivantare ghoṣisiri
nitiya prabhuva stutisiri
nitivanta kaṣṭagaḷinda kaṭṭalpaṭṭaru
yesuvu avanannu biḍisuvanu
hagalinalli meghastambhavagi
iruḷinalli agnistambhavagi
kayuvanu unnatanu nenneyu
i hottu badalaganu
yesuvu sadbhaktarige aptamitranu
stotrakke endu atayogyanu
atana krupeyalli nirikṣisuva
atana krupeyannu anandisuva
bhaktarana kayuvanu
Atana pritiyu nirantaravu

Sharing is caring!

Leave a comment

Your email address will not be published. Required fields are marked *

*
*