ಯೇಸುವೆ ಮಹಿಮೆಗೆ ಪಾತ್ರನು – Yesuve mahimege partranu

245

ಯೇಸುವೆ ಮಹಿಮೆಗೆ ಪಾತ್ರನು
ಯೇಸುವೆ ಮಹಾ ರಾಜನು
ಎಲ್ಲಾ ನಾಮಕಿಂತ ನಿನ್ನ ಹೆಸರೇ ಉನ್ನತ
ನಿನ್ನ ನಾಮ ಒಂದೇ ರಕ್ಷಣೆ ನೀಡ್ವದು

1.ಯೇಸುವೆ ಎಂದು ಕರೆಯಲು ಅದ್ಬುತವಾಗುತ್ತೆ
ಯೇಸುವೆ ಎಂದು ಕರೆಯಲು ರೋಗವು ನಿಗುತ್ತೆ
ನನ್ ಸ್ತುತಿಯು ನೀನೇ ಯೆಸಯ್ಯಾ
ನನ್ ಆರಾಧನೆ ನೀನೇ ಯೆಸಯ್ಯಾ – ಯೇಸುವೆ

2.ಯೇಸುವೆ ಎಂದು ಕರೆಯಲು ಅಂದಕರವು ನಿಗಿತು
ಯೇಸುವೆ ಎಂದು ಕರೆಯಲು  ಬಾಳು ಬೆಳಕಾಯಿತ್ತು
ನನ್ ಸ್ತುತಿಯು ನೀನೇ ಯೆಸಯ್ಯಾ
ನನ್ ಆರಾಧನೆ ನೀನೇ ಯೆಸಯ್ಯಾ – ಯೇಸುವೆ

3.ಯೇಸುವೆ ನನ್ ಯೇಸುವೆ ಎಂದು ಹಾಡಿ ಕೊಂಡಾಡುವೆ
ಯೇಸುವೆ ನನ್ ಯೇಸುವೆ
ಇನ್ನು ಹೆಚ್ಚಾಗಿ ಹಾಡುವೆ
ನನ್ ಸ್ತುತಿಯು ನೀನೇ ಯೆಸಯ್ಯಾ
ನನ್ ಆರಾಧನೆ ನೀನೇ ಯೆಸಯ್ಯಾ – ಯೇಸುವೆ

Yesuve mahimege patranu
yesuve maha raajanu
ella namakinta ninna hesare unnata
ninna nama onde rakṣaṇe niḍvadu

1.Yesuve endu kareyalu adbutavagutte
yesuve endu kareyalu rogavu nigutte
nan stutiyu nine yesayya
nan aradhane nine yesayya – yesuve

2.Yesuve endu kareyalu andakaravu nigitu
yesuve endu kareyalu baḷu beḷakayittu
nan stutiyu nine yesayya
nan aradhane nine yesayya – yesuve

3.Yesuve nan yesuve endu haḍi koṇḍaḍuve
yesuve nan yesuve
innu heccagi haḍuve
nan stutiyu nine yesayya
nan aradhane nine yesayya – yesuve

Sharing is caring!

Leave a comment

Your email address will not be published. Required fields are marked *

*
*