ಯೇಸುವೆ ಮಾರ್ಗವು – Yesuve Margavu

274

ಯೇಸುವೆ ಮಾರ್ಗವು
ಯೇಸುವೆ ಸತ್ಯವು
ಯೇಸುವೆ ಜೀವವು ಎಂದೆಂದಿಗೂ.

ನಿನ್ನ ಆರಾಧಿಸುವೆ ನಿನ್ನ ಪ್ರೀತಿಸುವೆ
ನನ್ನ ಜೀವಿತವೆಲ್ಲ ನಿನ್ನ ಹಿಂಬಾಲಿಸುವೆ.

1.ನನಗಾಗಿ ನೀನು ಶಿಲುಬೆಯ ಮೇಲೆ
ಪರಿಶುದ್ಧ ರಕ್ತವ ಸುರಿಸಿದೆ.
ನನ್ನ ಪಾಪ ಅಳಿಸಿ ನನ್ನ ರೋಗ ನೀಗಿಸಿದೆ.
ಎಲ್ಲ ಗಾಯವನ್ನು ಸಹಿಸಿದೆ.
ಮರಣವ ಜಯಿಸಿ ನಿತ್ಯ ಜೀವ ನೀಡಿದ
ನನ್ನನ್ನು ನೀ ರಕ್ಷಿಸಿದೆ.

2.ಪರಿಶುದ್ಧ ಆತ್ಮನೇ ನನ್ನ ಸಹಾಯಕನೆ
ಹೊಸ ಸೃಷ್ಠಿಯಾಗಿ ನನ್ನ ಮಾರ್ಪಡಿಸಿದೆ.
ನನ್ನ ಕೊರತೆ ನೀಗಿಸಿ ಸಂಮೃದ್ಧಿ ನೀಡಿದೆ
ಆಶೀರ್ವಾದ ನಿಧಿಯಾಗಿ ನನ್ನ ಮಾಡಿದೆ
ನಿನ್ನ ಸೇವೆ ಮಾಡಲು ನನ್ನನ್ನು ಅಭಿಷೇಕಿಸು
ನೂತನ ಕೃಪೆಯಿಂದ ತುಂಬಿಸು.

Yesuve Margavu
Yesuve Sathyavu
Yesuve Jeevavu Endendigu
Ninna Aaradhisuve Ninna Preethisuve
Nanna Jeevathavell Ninna HimbalisuveNannaginu Neenu Shilubeya Mele
Parishudha Rakthava Surisidhe
Nanna Paapa Halisi Nanna Rogha Nigidhe
Yella Ghyavannu Sahisidhe
Maranava Jahisi Nithya Jeeva Nididhe
Nannanu Ni Rakshisidhe

Parishudha Aathmane Nanna Sahayakane
Hosa Srusthiyagi Nanna Marpadisidhe
Nanna Korathe Nigisi Samrudhi Needidhe
Ashrirvadha Nidhiyagi Madidhe
Ninna Seve Madalu Nannanu Abhishekisu
Nuthana Krupeinda Tumbisu

 

Sharing is caring!

2 comments

Leave a comment

Your email address will not be published. Required fields are marked *

*
*