ಯೇಸುವೇ ಓ ಯೇಸುವೇ – Yesuve o yesuve

296

ಯೇಸುವೇ ಓ ಯೇಸುವೇ ನಿನ್ನನೇ ಬಯಸುವೆ
ಯೇಸುವೇ ಓ ಯೇಸುವೇ ನಿನ್ನನೇಬಯಸುವೆ

ನಿನ್ ಹೃದಯ ಅರಿಯಲು, ನಿನ್ ಚಿತ್ತವ ಮಾಡಲು
ನಿನ್ನ ಕೃಪೆಯ ಹೊಂದಲು ನಾನು ಬಯಸುವೆ
ಎಂದಿಗೂ ನಿನ್ನನೇ ಪ್ರೀತಿಸಲು ನಾನು ಬಯಸುವೆ

ನಿನ್ ಮುಖವ ನೋಡಲು, ನಿನ್ ಸ್ವರವ ಕೇಳಲು
ನಿನ್ನ ಸಾನಿಧ್ಯ ಸೇರಲು ನಾನು ಬಯಸುವೆ
ಎಂದಿಗೂ ನಿನ್ನನೇ ಕೀರ್ತಿಸಲು ನಾನು ಬಯಸುವೆ

Yesuve o yesuve ninnane bayasuve
yesuve o yesuve ninnane bayasuve

nin hr̥daya ariyalu, nin chittava maḍalu
ninna kr̥upeya hondalu nanu bayasuve
endigu ninnane pritisalu nanu bayasuve

nin mukhava noḍalu, nim svarava kelalu
ninna sanidhya seralu nanu bayasuve
endigu ninnane kirtisalu nanu bayasuve

Sharing is caring!

One comment

Leave a comment

Your email address will not be published. Required fields are marked *

*
*