ಯೇಸುವೇ ನೀ ನೆನನ್ನ ಆಸರೆ-Yesuve ni nenanna asare

330

ಯೇಸುವೇ ನೀ ನೆನನ್ನ ಆಸರೆ
ರಾತ್ರಿಯವೇಳೆಯಲ್ಲಿ ನಾನು ನಿನ್ನನ್ನೆ ಧ್ಯಾನಿಸುವೆನು
ನನ್ನಯ ಮನದೊಳು ಎಂದು ನೀನೆ ಆಲೋಚನೆಯ ನೀಡುವಿ
ಯೇಸು ಯೇಸು ಯೇಸು ಯೇಸು – ಯೇಸುವೇ

ಕಷ್ಟದ ವೇಳೆಯಲಿ ನಾನು ಚಿಂತೆಯ ಮಾಡಲಾರೆನು
ಪ್ರಾರ್ಥನೆಯಲ್ಲಿಯೇ ನಾನು ನಿನ್ನನ್ನೆ
ದೃಷ್ಟಿಸಿಕೊಂಡೇ ಇರುವೆನು
ಯೇಸು ಯೇಸು ಯೇಸು ಯೇಸು – ಯೇಸುವೇ

ನಿನ್ನಯ ಆತ್ಮನ ಎಂದು ನನಗೆ ಚೈತನ್ಯ                        ನೀಡುವೆನು
ಆತನನ್ನೇ ಅವಲಂಬಿಸಿ ಕೊಂಡು ನಾನು ಜೀವೀಸುವೆನು
ಯೇಸು ಯೇಸು ಯೇಸು ಯೇಸು – ಯೇಸುವೇ

Yesuve ni nenanna asare
ratriyaveḷeyalli nanu ninnanne dhyanisuvenu
nannaya manadoḷu endu nine alocaneya niḍuvi
yesu yesu yesu yesu – yesuve

kaṣṭada veḷeyali nanu cinteya maḍalarenu
prarthaneyalliye nanu ninnanne
dr̥ṣṭisikoṇḍe iruvenu
yesu yesu yesu yesu – yesuve

ninnaya atmana endu nanage caitan’ya niḍuvenu
atananne avalambisi koṇḍu nanu jivisuvenu
yesu yesu yesu yesu – yesuve

Sharing is caring!

Leave a comment

Your email address will not be published. Required fields are marked *

*
*