ಯೇಸುವೇ ಪುನರುತ್ತಾನವು – Yesuve punaruttanavu

549

ಯೇಸುವೇ ಪುನರುತ್ತಾನವು
ಯೇಸುವೇ ಜೀವವು
ಯೇಸುವ ನಂಬುವವರು ಸತ್ತರು ಬದುಕುವರು
ಆರಾಧಿಸೋಣ ಜಯ ಘೋಷ ಮಾಡೋಣ
ಮರಣವ ಜಯಿಸಿದ ಯೇಸು ರಾಜನ

1.ಅಪರಾಧ ಭಾರವ ಎಲ್ಲಾ ದೋಷಗಳ ಹೊರೆಯನ್ನು
– ನಮ್ಮ – 2
ಶಿಲುಬೆಗೆ ಜೈಡಿದು ಇಲ್ಲದಂತೆ      – ಆರಾಧಿಸೋಣ

2.ಸೈತಾನನ ದೊರೆತನ ಮರಣದ ಅಧಿಕಾರ
ಪಾಪದ ಬಲವನ್ನು ಮುರಿದು ಹಾಕಿದ – ಆರಾಧಿಸೋಣ

3.ರಕ್ತವು ಸುರಿಯಿತು ತೆರೆಯು ಹರಿಯಿತು – ಯೇಸು -2
ಸಮಾಧಿ ತೆರೆಯಿತು ವಾಕ್ಯವು ನೆರವೇರಿತು
– ಆರಾಧಿಸೋಣ

 

 

 

 

 

 

 

 

Yesuve punaruttanavu
yesuve jivavu
yesuva nambuvavaru sattaru badukuvaru
aradhisoṇa jaya ghoṣa maḍoṇa
maraṇava jayisida yesu rajana

1.Aparadha bharava ella doṣhagaḷa horeyannu
– nam’ma – 2
shilubege jaiḍidu elladante – aradhisoṇa

2.Saitanana doretana maraṇada adhikara
papada balavannu muridu hakida – aradhisoṇa

3.Rakthavu suriyitu tereyu hariyitu – yesu -2
samadhi tereyitu vakyavu neraveritu
– aradhisoṇa

Sharing is caring!

Leave a comment

Your email address will not be published. Required fields are marked *

*
*