ಯೇಸುವೇ ರಕ್ಷಣೆ ನಮ್ಮೂರಿಗೆ – Yesuve rakṣaṇe nam’murige

264

ಯೇಸುವೇ ರಕ್ಷಣೆ ನಮ್ಮೂರಿಗೆ, ಚೆಲ್ಲಿದನೂ
ರಕ್ತವ ನಮ್ಮನೆಗೆ… //2//
ಸತ್ಯ ದೇವರವರೂ ಪೂಜೀಸುವೇ, ಕೊಂಡಾಟ ಆನಂದ ಹರ್ಷಿಸುವೇ
… //2//
ಯೇಸುವೇ ರಕ್ಷಣೆ ನಮ್ಮೂರಿಗೆ, ಚೆಲ್ಲಿದನೂ ರಕ್ತವ
ನಮ್ಮನೆಗೆ… //2//
ಪರಲೋಕ ತ್ಯಜಿಸೀ ಬಂದವನು, ಸತ್ಯ ಮಾರ್ಗವನ್ನು ತೋರಿಸಲೂ… //2//
ದೇವರ ಮಗನು, ನಮ್ಮಯ ಕರ್ತನು, ರಾಜಾಧಿ ರಾಜನು ರಕ್ಷಕನು… //2//
ಯೇಸುವೇ ರಕ್ಷಣೆ ನಮ್ಮೂರಿಗೆ, ಚೆಲ್ಲಿದನೂ ರಕ್ತವ
ನಮ್ಮನೆಗೆ… //2//
ಸತ್ಯ ದೇವರವರೂ ಪೂಜೀಸುವೇ, ಕೊಂಡಾಟ ಆನಂದ ಹರ್ಷಿಸುವೇ… //2//
ಕೃಜಿಗೆ ನನ್ನ ಬದಲೂ ಏರಿದನು, ನನ್ನ ಪಾಪವನ್ನು
ಹೊತ್ತೀರಲು… //2//
ನೀತಿಯ ಸೂರ್ಯನು, ಸರ್ವವೋತ್ತಮನು, ದೇವಾದಿ ದೇವನು
ಮೆಸ್ಸೀಯನೂ… //2//
ಯೇಸುವೇ ರಕ್ಷಣೆ ನಮ್ಮೂರಿಗೆ, ಚೆಲ್ಲಿದನೂ ರಕ್ತವ
ನಮ್ಮನೆಗೆ… //2//
ಸತ್ಯ ದೇವರವರೂ ಪೂಜೀಸುವೇ, ಕೊಂಡಾಟ ಆನಂದ ಹರ್ಷಿಸುವೇ… //2//
ಸಮಾಧಿಲೀ ನನಗಾಗಿ ಮಲಗಿದನು, ಹಳೇ ಬದುಕ್ಕೇಲ್ಲ ಸಾಯಿಸಲೂ… //2//
ಪುನರುತ್ತನಾದನೂ, ಪರಿಶುದ್ಧ ಆತ್ಮನೂ, ಕರ್ತಾದಿ ಕರ್ತನೂ,
ಮೃತ್ಯುಂಜಯನೂ… //2//
ಯೇಸುವೇ ರಕ್ಷಣೆ ನಮ್ಮೂರಿಗೆ, ಚೆಲ್ಲಿದನೂ ರಕ್ತವ
ನಮ್ಮನೆಗೆ… //2//
ಸತ್ಯ ದೇವರವರೂ ಪೂಜೀಸುವೇ, ಕೊಂಡಾಟ ಆನಂದ ಹರ್ಷಿಸುವೇ… //2//

Yesuve rakṣaṇe nam’murige, cellidanu raktava nam’manege… //2//
Satya devaravaru pujisuve, koṇḍaṭa ananda harṣisuve… //2//
Yesuve rakṣaṇe nam’murige, cellidanu raktava
nam’manege… //2//
Paraloka tyajisi bandavanu, satya margavannu torisalu… //2//
Devara maganu, nam’maya kartanu, rajadhi rajanu
rakṣakanu… //2//
Yesuve rakṣaṇe nam’murige, cellidanu raktava nam’manege… //2//
Satya devaravaru pujisuve, koṇḍaṭa ananda harṣisuve… //2//
Kr̥jige nanna badalu eridanu, nanna papavannu hottiralu… //2//
Nitiya suryanu, sarvavottamanu, devadi devanu mes’siyanu… //2//
Yesuve rakṣaṇe nam’murige, cellidanu raktava
nam’manege… //2//
Satya devaravaru pujisuve, koṇḍaṭa ananda harṣisuve… //2//
Samadhili nanagagi malagidanu, haḷe badukkella
sayisalu… //2//
Punaruttanadanu, parisud’dha atmanu, kartadi kartanu,
mr̥tyun̄jayanu… //2//
Yesuve rakṣaṇe nam’murige, cellidanu raktava nam’manege… //2//
Satya devaravaru pujisuve, koṇḍaṭa ananda harṣisuve… //2//

Sharing is caring!

Leave a comment

Your email address will not be published. Required fields are marked *

*
*