ಯೇಸು ಅಗ್ನಿಯಿಂದ ಉತ್ತರಿಸುವನೂ – Yesu agniyinda uttarisuvanu

285

ಯೇಸು ಅಗ್ನಿಯಿಂದ ಉತ್ತರಿಸುವನೂ,
ಆತ್ಮನೂ ಅಗ್ನಿಯಾಗಿ ಮಾರ್ಪಾಡಿಸುವನು….
ಅಗ್ನಿಸುರಿಸುವಾ, ದೇವರು ಅಗ್ನಿಸುರಿಸುವಾ,
ಪರಲೋಕದ ಕದವ ತೆರೆದು, ಅಗ್ನಿಸುರಿಸುವಾ… //2//

ಏಲಿಯಾನ ಪ್ರಾರ್ಥನೆಗೆ ಕರ್ತನಾ ಬೆಂಕಿಯೂ,
ಯಗ್ನದ ಬಲಿಯನ್ನು,ದಹಿಸಿಬಿಟ್ಟಿತೂ,
ಕಟ್ಟಿಗೆ ಕಲ್ಲು ನೀರು ದಹಿಸಿಬಿಟ್ಟಿತೂ… //2//

ಅಡ್ಡ ಬಿದ್ದು ಕರ್ತನೇ, ದೇವರೆಂದೂ ಆರಾಧಿಸಿ,
ಯೇಸುವಿಗೆ ಮಹಿಮೆ ಶಕ್ತಿ ಸಲ್ಲೀಸಿದನೂ… //2//
ನಿತ್ಯ ನನ್ನ ಪ್ರಾರ್ಥನೆಗೆ ಕರ್ತನಾ

ಬೆಂಕಿಯೂ ಹುಳಿಯಿಲ್ಲದ,
ರೊಟ್ಟಿ ಮಾಂಸವ ದಹಿಸಿಬಿಟ್ಟಿತೂ, ದೂತನ
ಕೋಲಿನಿಂದ ದಹಿಸಿಬಿಟ್ಟಿತೂ… //2//

ಯೆಹೋವಾ ಶಾಲೋಮ್ ಎಂದು, ಹೆಸರಿಂದ ಆರಾಧಿಸಿ
ಯೇಸುವಿಗೆ ಮಹಿಮೆ ಶಕ್ತಿ ಸಲ್ಲೀಸಿದನು… //2//

ನಮ್ಮ ಪ್ರಾರ್ಥನೆಗೆ ಕರ್ತನಾ ಬೆಂಕಿಯೂ, ಭಾರತದ
ಪಾಪ ಶಾಪವ,
ದಹಿಸಿಬಿಡುವುದೂ, ಯೇಸುವಿನ ರಕ್ತದಿಂದ ತೊಳೆದು
ಬಿಡುವುದೂ… //2//

ಪ್ರತಿಯೊಂದು ರಾಜ್ಯವನ್ನು, ದೇವರ ರಕ್ಷಣೆಗೆ,
ಯೇಸುವಿನ ನಾಮದಲ್ಲಿ
ಪ್ರಾರ್ಥಿಸೋಣವೇ… //2//

ಶಿಲುಭೆಯ ಧ್ವಜವನ್ನು ಹಾರಿಸೋಣವೇ

Yesu agniyinda uttarisuvanu,
athmanu agniyagi marpaḍisuvanu….
Agnisurisuva, devaru agnisurisuva,
paralokada kadava teredu, agnisurisuva… //2//

Eliyana prarthanege kartana beṅkiyu,
yagnada baliyannu,dahisibiṭṭitu,
kaṭṭige kallu niru dahisibiṭṭitu… //2//

Aḍḍa biddu kartane, devarendu aradhisi,
yesuvige mahime sakti sallisidanu… //2//
Nitya nanna prarthanege kartana

beṅkiyu huḷiyillada,
roṭṭi mansava dahisibiṭṭitu,
dutana kolininda dahisibiṭṭitu… //2//

Yehova salom endu, hesarinda aradhisi
yesuvige mahime sakthi sallisidanu… //2//

Nam’ma prarthanege kartana beṅkiyu,
bharatada papa sapava,
dahisibiḍuvudu, yesuvina raktadinda
toḷedu biḍuvudu… //2//

Pratiyondu rajyavannu, devara
rakṣhaṇege, yesuvina namadalli
prarthisoṇave… //2//

Shilubheya dhvajavannu harisoṇave

Sharing is caring!

Leave a comment

Your email address will not be published. Required fields are marked *

*
*