ಯೇಸು ಎಂದು ನಾ ಹೇಳಲು – Yesu endu naa helalu

1018

ಯೇಸು ಎಂದು ನಾ ಹೇಳಲು ಸಂತೋಷ ಸಂತೊಷವೇ,
ಅಪ್ಪ ಎಂದು ನಾ ಕೂಗಲು ಒಳಗೆಲ್ಲ ಆನಂದವೆ.

ನೀನೆ ನನ್ನ ರಾಜನು ನೀನೆ ನನ್ನ ಶರಣನು (2)
ನೀನೆ ನನ್ನ ಬಂಡೆಯು ನೀನೆ ನನ್ನ ಕೋಟೆಯು.
ನೀ ನನ್ನ ಆಶ್ರಯವೆ. ಯಾಯಿ……..
ಯೇಸು ಎಂದು

ಯೂದಕುಲದ ಸಿಂಹವೆ ಯೆಹೂದ್ಯರ ರಾಜನೆ (2)
ಹಗಲು ರಾತ್ರಿ ತೂಕಡಿಸದೆ ಎಂದೆಂದಿಗೂ ನಿದ್ರಿಸದೆ
ನನ್ನನ್ನು ಕಾಯುವಾತನೆ. ಯಾಯಿ…..
ಯೇಸು ಎಂದು

ಸಂತೋಷಕ್ಕೆ ಕೊನೆಯೆ ಇಲ್ಲ ಉಲ್ಲಾಸಕ್ಕೆ ಮಿತಿಯೆ ಇಲ್ಲ (2)
ದುಃಖವೆಂಬುದು ನನ್ನಲ್ಲಿಲ್ಲ ಚಿಂತೆ ಎಂಬುದು ಇಲ್ಲವೆ ಇಲ್ಲ
ನೀ ನನ್ನ ಜೊತೆ ಇರಲು. ಯಾಯಿ….
ಯೇಸು ಎಂದು

Yesu endu naa helalu santoosha santoshave,
appa endu naa kugalu olagella aanandave.

Neene nanna raajanu neene nanna sharananu (2)
neene nanna bandeyu neene nanna kooteyu.
Nee nanna aashrayave. Yaayi……..
Yesu endu

yudakulada sinhave yehudyara raajane (2)
hagalu raatri tukadisade endendigu nidrisade
nannannu kaayuvaatane. Yaayi…..
Yesu endu

santooshakke koneye illa ullaasakke mitiye illa (2)
duḥkhavembudu nannallilla chinte embudu illave illa
nee nanna jote iralu. Yaayi….
Yesu endu

Sharing is caring!

Leave a comment

Your email address will not be published. Required fields are marked *

*
*