ಯೇಸು ನನ್ನ ರಾಜ ಯೇಸು-Yesu nanna raja yesu

342

ಯೇಸು ನನ್ನ ರಾಜ ಯೇಸು ನನ್ನ ಒಡೆಯ

ಯೇಸು ನನ್ನ ಜೀವ ಯೇಸುವೇ ಸರ್ವಸ್ವ

ಯೋಗ್ಯನು ನೀನೆ ಯೋಗ್ಯನು ಸ್ತುತಿಗೆ

ನಿತ್ಯ ನಿರಂತರವೂ ಸೃಷ್ಠಿಸಿದೆ ನನ್ನ

ಸ್ತುತಿಸಲು ನಿನ್ನ ನಿತ್ಯ ನಿರಂತರವೂ -2-

ಯೇಸು ನನ್ನ ನೀತಿ ಯೇಸು ನನ್ನ ಪ್ರೀತಿ

ಯೇಸು ನನ್ನ ಜ್ಯೋತಿ ಯೇಸುವೇ ಸರ್ವಸ್ವ

Yesu nanna raja yesu nanna oḍeya

yesu nanna jiva yesuve sarvasva

yogyanu nine yogyanu stutige

nitya nirantaravu sr̥ṣṭhiside nanna

stutisalu ninna nitya nirantaravu -2-

yesu nanna niti yesu nanna priti

yesu nanna jyoti yesuve sarvasva

Sharing is caring!

Leave a comment

Your email address will not be published. Required fields are marked *

*
*