ಯೇಸು ನನ್ ವಿಮೋಚಕ-Yesu nanna vimocaka

240

ಯೇಸು ನನ್ ವಿಮೋಚಕ
ನನ್ನ ಯೇಸು ನನ್ ವಿಮೋಚಕ ||
ನನ್ನ ಜೀವಂತ ಕಾಲವೆಲ್ಲಾ
ನನ್ನ ರಾಜ ನನ್ ವಿಮೋಚಕ ||

1.ನನಗಾಗಿ ಹೊಡೆಸಿಕೊಂಡ
ನನಗಾಗಿ ಜಜ್ಜಿಸಿಕೊಂಡ ||
ನನ್ನ ಎಲ್ಲಾ ರೋಗವನ್ನು
ಯೇಸು ಹೊತ್ತು ತೀರಿಸಿದ ||

2.ನಿನ್ ವಾಕ್ಯಗಳು ನನ್ನ ಔಷಧಿ
ನಿನ್ ಗಾಯದಿಂದ ಗುಣವಾದೆನು ||
ಯೇಸು ರಕ್ತ ನನ್ನ ತೈಲವು
ನಾನು ಎಂದಿಗೂ ಗುಣಹೊಂದುವೆ ||

3.ಬಲಹೀನ ನೀಗಿಸುವನು
ಬಲದಿಂದ ತುಂಬಿಸುವನು ||
ಹದ್ದಿಗೆ ಬರುವಂತೆ
ಯೌವನ ಬರ ಮಾಡುವ ||

Yesu nan vimocaka
nanna yesu nan vimocaka ||
nanna jivanta kalavella
nanna raja nan vimocaka ||

1.Nanagagi hoḍesikoṇḍa
nanagagi jajjisikoṇḍa ||
nanna ella rogavannu
yesu hottu tirisida ||

2.Nin vakyagaḷu nanna auṣadhi
nin gayadinda guṇavadenu ||
yesu rakta nanna tailavu
nanu endigu guṇahonduve ||

3.Balahina nigisuvanu
baladinda tumbisuvanu ||
haddige baruvante
yauvana bara maḍuva ||

Sharing is caring!

Leave a comment

Your email address will not be published. Required fields are marked *

*
*