ಯೇಸು ನಾಮ ಮಹೋನ್ನತ-Yesu nama mahonnata nama

402

ಯೇಸು ನಾಮ ಮಹೋನ್ನತ ನಾಮ
ಪ್ರಭು ಯೇಸು ನಾಮ ಅತಂತ್ಯ ಮಧುರ
ಯೇಸು ನಾಮ ಶ್ರೇಷ್ಠ
ನಮ್ಮ ಯೇಸು ನಮ್ಮ ಮಹಿಮೆಯುಳ್ಳದು

1.ಬಡತನವಿದ್ದರು ಐಶ್ವರ್ಯವಿದ್ದರು
ಸೈತಾನ ಯುಕ್ತಿಗಿಂತಲೂ
ಶ್ರೀ ಯೇಸು ನಾಮ ಶಕ್ತಿ ಹೆಚ್ಚು

2. ಇಹ ಲೋಕದಲ್ಲಿಯೂ ಪರಲೋಕದಲ್ಲಿಯೂ
ಎಲ್ಲೆಲ್ಲಿ ನೋಡಿದರೂ ಶ್ರೀ ಯೇಸು ನಾಮ              ಶಕ್ತಿ ಹೆಚ್ಚು

3. ಸ್ತುತಿಸುವೆವು ಭಜಿಸುವೆವು ವಿಶ್ವಸದಿಂದ ಸೇವೆಸುವೆವು

Yesu nama mahonnata nama
prabhu yesu nama atantya madhura
yesu nama sreṣṭha
nam’ma yesu nam’ma mahimeyuḷḷadu

1.Baḍatanaviddaru aisvaryaviddaru
saitana yuktigintalu
sri yesu nama sakti heccu

2. Iha lokadalliyu paralokadalliyu
ellelli noḍidaru sri yesu nama sakti heccu

3. Stutisuvevu bhajisuvevu                visva sadinda sevesuvevu

Sharing is caring!

Leave a comment

Your email address will not be published. Required fields are marked *

*
*