ಯೇಸು ನಿನ್ನನೇ ನೋಡುವೆ-Yesu ninnane noduve

310

ಯೇಸು ನಿನ್ನನೇ ನೋಡುವೆ
ನಿನ್ನ ಶಿಲುಬೆಯ ನೋಡುವೆ
ನನ್ನ ಹೃದಯ ಕರಗಿ
ಅಳುತಿರುವುದು ಅಳುತಿರುವುದು

1.ಕಲ್ಲುಮುಳ್ಳು ನೋಡದೆ ಭಾರವಾದ                      ಶಿಲುಬೆ ಹೂತ್ತೇ
ಬಂಧುಮಿತ್ರರು ಯಾರು
ಇಲ್ಲ ಎಲ್ಲಾರು ಆಗಲಿ ಹೋದರು
ಬಂಡೆಯು ಸೀಳಿತು ಸಮಾಧಿಯು ತೆರೆಯಿತು
ನಿನ್ನ ಮಹಾ ಶಬ್ಧದಿಂದ (2)

2.ಆ ಘೋರವಾದ ಶಿಲುಬೆ ನೆನೆಸಿ ನೆನೆಸಿ             ಸ್ತುತಿಸುವೆ
ಆ ಘೋರವಾದ ಮರಣ ನೆನೆಸಿ ನೆನೆಸಿ           ಕಾಣ್ಣೀರಿಡುವೆ
ಕತ್ತಲೆಯು ಆವರಿಸಿತು ಪರದೆಯು              ಹರಿಯಿತು (2)

3.ನನ್ನ ಪಾಪ ಹೊತ್ತುಕೊಂಡು ಶಿಲುಬೆಯ ಕಂಬ ನೀ ಎರಿದೆ
ನನ್ನ ದ್ರೋಹದ ನಿಮಿತ್ತವು ನಿಂದನೆಯಾ ಸಹಿಸಿಕೊಂಡೆ
ತಂದೆಯ ಬಳಿಯಲ್ಲಿ ನನಗಾಗಿ ವಿಜ್ಞಪನೆ ಮಾಡಿಕೊಂಡೆ (2)
ನನ್ನ ದ್ರೋಹ ಕ್ಷಮಿಸಲು (2)

Yesu ninnane noḍuve
ninna silubeya noḍuve
nanna hr̥daya karagi
aḷutiruvudu aḷutiruvudu

1.Kallumuḷḷu noḍade bharavada silube hutte
bandhumitraru yaru
illa ellaru agali hodaru
baṇḍeyu siḷitu samadhiyu tereyitu
ninna maha sabdhadinda (2)

2.A ghoravada silube nenesi nenesi stutisuve
a ghoravada maraṇa nenesi nenesi kaṇṇiriḍuve
kattaleyu avarisitu paradeyu          hariyitu (2)

3.Nanna papa hottukoṇḍu silubeya kamba ni eride
nanna drohada nimittavu nindaneya sahisikoṇḍe
tandeya baḷiyalli nanagagi vijnapane maḍikoṇḍe (2)
nanna droha kṣamisalu (2)

Sharing is caring!

Leave a comment

Your email address will not be published. Required fields are marked *

*
*