ಯೇಸು ಬರುವನು-Yesu baruvan

437

ಯೇಸು ಬರುವನು ಬೇಗನೆ ಬರುವನು ಸಭೆಯೇ ಎಚ್ಚರ
ತಿರುಗಿ ಬರುವುದು ತಡವಿದೆ ಎಂದು ಮೋಸ ಹೋಗಬೇಡ ||
|| ಆ ದಿನವೂ ಯೇಸು ಬರುವ ಘಳಿಗೆಯು ||
ತಿಳಿಯದೆ ಇರುವುದರಿಂದ ಸಭೆಯೇ ಎಚ್ಚರವಾಗಿರು ||

1.ನೋಹನ ಕಾಲದಲ್ಲಿ ಜನರು ದೇವರನ್ನು ಮರೆತು ||
ಜಲ ಪ್ರಳಯವೂ ಬರುವುದಿಲ್ಲವೆಂದು ನಾಶವಾಗಿ ಹೋದರೂ ||
|| ಆ ದಿನವೂ || ಯೇಸು ಬರುವನು ||

2.ಬೆಟ್ಟದಿಂದ ಇಳಿದು ಮೋಶೆ ತಡಮಾಡಿ ಬರಲು
ದೇವರನ್ನು ಮರೆತು ಜನರು ನಾಶವಾಗಿ ಹೋದರು ||
|| ಆ ದಿನವೂ || ಯೇಸು ಬರುವನು ||

3.ಹತ್ತು ಮಂದಿ ಕನ್ಯೆಯರು ಮದಲಿಂಗ ತಡಮಾಡಿ ಬರಲು ||
ಐದು ಮಂದಿ ಕನ್ಯೆಯರು ದೇವರ ರಾಜ್ಯ ಕಳೆದುಕೊಂಡರು ||
|| ಆ ದಿನವೂ || ಯೇಸು ಬರುವನು ||

4.ಅಂತ್ಯ ಕಾಲದಲ್ಲಿ ಕಠಿಣ ಕಾಲವು ಬರುವುದು ||
ಭಕ್ತಿಯ ವೇಷ ಹಾಕಿ ಅದರ ಬಲ ಬೇಡ ಹೇಳ್ವರು ||
|| ಆ ದಿನವೂ || ಯೇಸು ಬರುವನು ||

Yesu baruvanu begane baruvanu sabheye eccara
tirugi baruvudu taḍavide endu mosa hogabeḍa ||
|| a dinavu yesu baruva ghaḷigeyu ||
tiḷiyade iruvudarinda sabheye eccaravagiru ||

1.Nohana kaladalli janaru devarannu maretu ||
jala praḷayavu baruvudillavendu nasavagi hodaru ||
|| a dinavu || yesu baruvanu ||

2.Beṭṭadinda iḷidu mose taḍamaḍi baralu
devarannu maretu janaru nasavagi hodaru ||
|| a dinavu || yesu baruvanu ||

3.Hattu mandi kan’yeyaru madaliṅga taḍamaḍi baralu||
aidu mandi kan’yeyaru devara rajya kaḷedukoṇḍaru ||
|| a dinavu || yesu baruvanu ||

4.Antya kaladalli kaṭhiṇa kalavu baruvudu ||
bhaktiya veṣa haki adara bala beḍa heḷvaru ||
|| A dinavu || yesu baruvanu ||

Sharing is caring!

Leave a comment

Your email address will not be published. Required fields are marked *

*
*