ಯೇಸು ರಕ್ತ ನನ್ನ ಮೇಲಿರಲು ಬಾಧೆಯು ಸಮೀಪಿಸದು
ಯೇಸು ರಕ್ತ ನನ್ನ ಮೇಲಿರಲು ರೋಗವು ಮುಟ್ಟದೆಂದು
1.ನನ್ನ ಪ್ರಾಣಾತ್ಮ ಶರೀರವೆಲ್ಲ ಕ್ರಿಸ್ತನ ರಕ್ತ
ಆತನ್ ವಾಕ್ಯ ನನ್ನಲ್ಲಿರಲು ಭಯವೆ ಇಲ್ಲ || ಯೇಸು ||
2.ದುಷ್ಟಾತ್ಮ ಸೈನ್ಯಗಳ ಎದುರಿಸುವೆ
ನಾನು ಹೋರಾಡಿ ಪ್ರಾರ್ಥಿಸಿ ಜಯ ಹೊಂದುವೆ || ಯೇಸು ||
3.ಸಮಾಧಾನ ಸುವಾರ್ತೆಯ ಸಾರುವೆನು
ನಂಬಿಕೆಯೆಂಬ ಗುರಾಣಿಯು ಹಿಡಿಯುವೆನು || ಯೇಸು ||
4.ಸತ್ಯವೆಂಬ ನಡುಕಟ್ಟು ಕಟ್ಟಿಕೊಂಡು ನಾ
ನೀತಿಯೆಂಬ ವಜ್ರ ಕವಚ ಧರಿಸುವೆನು || ಯೇಸು ||
Yesu rakta nanna meliralu badheyu samipisadu
yesu rakta nanna meliralu rogavu muṭṭadendu
1.Nanna praṇatma sariravella kristana rakta
atan vakya nannalliralu bhayave illa || yesu ||
2.Duṣṭatma sain’yagaḷa edurisuve
nanu horaḍi prarthisi jaya honduve || yesu ||
3.Samadhana suvarteya saruvenu
nambikeyemba guraṇiyu hiḍiyuvenu || yesu ||
4.Satyavemba naḍukaṭṭu kaṭṭikoṇḍu na
Nitiyemba vajra kavaca dharisuvenu || yesu ||
Good spiritual song’s for individual growth
Praise Jesus,
Yes that’s true, please spread this website and help your friends to be blessed..