ಯೇಸು ರಾಜ ಮುಂದೆ ಹೋಗ್ವನೂ-yesu raja munde hogvanu

319

ಯೇಸು ರಾಜ ಮುಂದೆ ಹೋಗ್ವನೂ
ಹೊಸನ್ನಾ ಗೀತೆ ಹಾಡುವಾ ಬೇಗ ಸಾಗೋಣ
ಹೊಸನ್ನಾ ಜಯವೇ ಹೊಸನ್ನಾ ಜಯವೇ
ಹೊಸನ್ನಾ ಜಯ ಜಯವೇ ಹೊಸನ್ನಾ ಜಯ ಜಯವೇ

1.ಹಲ್ಲೇಲೂಯಾ ಸ್ತುತಿ ಮಹಿಮೇ ಎಂದು
ಹಲ್ಲೆಲೂಯಾ ಸ್ತುತಿ ಮಹಿಮೇ
ಯೇಸು ರಾಜಾ ನಮ್ಮ ರಾಜಾ
ಎಂದೆಂದು ಕೊಂಡಾಡುವಾ ಹೊಸನ್ನಾ ಜಯವೇ

2.ಹಿಂಸೆಗಳು ಮುತ್ತಿಕೊಂಡರು
ಬಹು ಕಷಚಿಂತೆ ಎಷ್ಟೇ ಬಂದರೂ
ಭಯವು ಇಲ್ಲ ದುಗುಡವಿಲ್ಲ
ಕರ್ತ ನಮ್ಮೊಡನೆ ಹೊಸನ್ನಾ
ಜಯವೇ.. ಹೊಸನ್ನಾ ಜಯ ಜಯವೇ

3.ಯೋರ್ದಾನ್ ಪ್ರವಾಹ ಬಂದರೂ
ಯೇರಿಕೋ ಕೋಟೆ ಮುಂದೆ ನಿಂತರೂ
ಭಯವು ಇಲ್ಲ ಕದಲುವುದಿಲ್ಲ
ಪ್ರಭುವು ನಮ್ಮೊಡನೇ ಹೊಸನ್ನಾ ಜಯವೇ

Yesu raja munde hogvanu
hosanna gite haḍuva bega sagoṇa
hosanna jayave hosanna jayave
hosanna jaya jayave hosanna jaya jayave

1.Halleluya stuti mahime endu
halleluya stuti mahime
yesu raja nam’ma raja
endendu koṇḍaḍuva hosanna jayave

2.Hinsegaḷu muttikoṇḍaru
bahu kaṣacinte eṣṭe bandaru
bhayavu illa duguḍavilla
karta nam’moḍane hosanna
jayave.. Hosanna jaya jayave

3.Yordan pravaha bandaru
yeriko koṭe munde nintaru
bhayavu illa kadaluvudilla
prabhuvu nam’moḍane hosanna jayave

Sharing is caring!

Leave a comment

Your email address will not be published. Required fields are marked *

*
*