ಯೊಹೋವ ದೇವನಿಗೆ ನಮಸ್ಕಾರವೇ-yahova devanige namaskarave

321

ಯೊಹೋವ ದೇವನಿಗೆ ನಮಸ್ಕಾರವೇ

ಸೈನಗಳ ಕರ್ತನಿಗೆ ನಮಸ್ಕಾರವೇ

ಹಾಲ್ಲೇಲೂಯ-ಹಾ-ಲ್ಲೆಲೂಯ

ಹಾಲ್ಲೇಲೂಯ-ಹಾ-ಲ್ಲೆಲೂಯ

ಹಾ..ಲ್ಲೆಲು..ಯ ಹಾಲ್ಲೇಲೂ.ಯ.

1.ಯೊಹೋವ ಎಲೋಹಿಮ್ ಸೃಷ್ಟಿಯ ದೇವಾ

ಯೋಹೊವ ಹೋಸೇನು ಎಲ್ಲಾ ನೂತನವೂ – 2

2.ಯೋಹೊವ ಮೆಕ್ಕಾದೇಸ ಪರಿಶುದ್ದಮಾಡುವನು

ಯೋಹೊವ ಚಿದ್ಕೇನು ನೀತಿಯ ಅಡಿಪಾಯ  -2

3.ಯೋಹೊವ ಶಮ್ಮ ಎಂದೆಂದು ನನ್ನ ಜೊತೆಗೆ

ಯೊಹೊವ ಶಾಲೋಮ ಸಮಾಧಾನ ನೀಡುವನು -2

Yohova devanige namaskarave

sainagaḷa kartanige namaskarave

halleluya-ha-lleluya

halleluya-ha-lleluya

ha..Llelu..Ya hallelu.Ya.

1.Yohova elohim sr̥ṣṭiya deva

yohova hosenu ella nutanavu – 2

2.Yohova mekkadesa parisuddamaḍuvanu

yohova cidkenu nitiya aḍipaya -2

3.Yohova sam’ma endendu nanna jotege

yohova saloma samadhana niḍuvanu -2

Sharing is caring!

Leave a comment

Your email address will not be published. Required fields are marked *

*
*