ರಕ್ತಕೋಟೆಯೊಳಗೆ ನಾ ಬಂದಿರುವೆ- Raktakoṭeyoḷage na bandiruve

695

ರಕ್ತಕೋಟೆಯೊಳಗೆ ನಾ ಬಂದಿರುವೆ
ನನಗೇನೂ ಭಯವಿಲ್ಲ ಯಾವ ಕೇಡೂ ಬಳಿ ಬರದು

1.ಯೇಸುವಿನ ರಕ್ತ ನನ್ನ ಮೇಲೆ ಸೈತಾನ ಬಳಿ ಬರನು
ಶಿಲುಬೆಯ ಮೇಲೆ ಬಲಿಯಾದ ಪಾಪವ ಜಯಿಸಿರುವ

2.ಇದುವರೆಗು ನನ್ನ ಕಾದಿರುವ ಮುಂದೆಯೂ ಕಾಯುವನು
ಲೋಕದಲ್ಲಿರುವ ಅವನಿಗಿಂತ ನನ್ನೇಸು ಉನ್ನತನು

3.ದೇವನೆ ಬೆಳಕೂ ರಕ್ಷಕನೂ ಯಾರಿಗೆ ಅಂಜುವೆನು
ಅತನೆ ಬಾಳಿನ ಬಲವಾz ಯಾರಿಗೆ ಭಯಪಡುವೆ

4.ತಾಯಿಯೆ ಮಗುವನ್ನು ಮರೆತರೂ ಮರೆಯದ ನನ್        ಕರ್ತನೇ
ಕುರುಬನಂತೆ ನನ್ನ ನಡೆಸುವ ಅಭೀಷೇಕ                   ಮಡಿರುವೆ

5.ಪರ್ವತ ಗುಡ್ಡವುಕದಲಿದರೂ ನಿನ್ ಕೃಪೆ            ಮಾರ್ಪಡದೂ
ಶಾಶ್ವತ ಪ್ರೆ ಮದಿ ಸೆಳೆದುಕೊಂಡೆ ಎದೆಗೆ ಅಪ್ಪಿಕೊಂಡೆ

Raktakoṭeyoḷage na bandiruve
nanagenu bhayavilla yava keḍu baḷi baradu

yesuvina rakta nanna mele saitana baḷi baranu
silubeya mele baliyada papava jayisiruva

eduvaregu nanna kadiruva mundeyu kayuvanu
lokadalliruva avaniginta nannesu unnatanu

devane beḷaku rakṣakanu yarige an̄juvenu
atane baḷina balavaz yarige bhayapaḍuve

tayiye maguvannu maretaru mareyada nan kartane
kurubanante nanna naḍesuva abhiṣeka maḍiruve

parvata guḍḍavukadalidaru nin kr̥pe marpaḍadu
sasvata pre madi seḷedukoṇḍe edege appikoṇḍe

Sharing is caring!

One comment

Leave a comment

Your email address will not be published. Required fields are marked *

*
*