ರಾಫಾ ಯೆಹೋವ – Rapha yehova

978

ರಾಫಾ ಯೆಹೋವ ನನ್ನ ಸೌಖ್ಯಧಾತ
ಶಮ್ಮಾ ಯೆಹೋವ ಎಂದು ಆತ ಇರುವ

ಈ ದೈವ ನನ್ನ ದೇವಾ
ನನ್ ಪೀತನಲ್ಲೋ ಎನ್ನಾನಂದ ||
ಸರ್ವ ಶಕ್ತನಾದವ ನನ್ನ ದೇವಾ
ಇನ್ನಿಲ್ಲಾಸಾಧ್ಯವೂ ಒಂದು ಇಲ್ಲಾ
ಅಖಿಲಾಂಡವ ನಿರ್ಮಿಸಿದಾ
ನನ್ ಪೀತನಲ್ಲೋ ಎನ್ನಾನಂದ ||

1 ) ಶಾಲೆಯೆಹೋವ ನನ್ನ ಸಮಾಧಾನ
ನಿಸ್ಸಿ ಯೆಹೋವ ನನ್ನ ಜಯಧ್ವಜವು || ಸರ್ವ ||

2 ) ರೋಹಿ ಯೆಹೋವ ನನ್ನ ಒಳ್ಳೇ ಕುರುಬ
ಯೀರೇ ಯೆಹೋವ ನನಗೆ ಒದಗಿಸುವ || ಸರ್ವ ||

3 ) ಮೆಕ್ಕದೇಸ್ ಯೆಹೋವ ನನ್ನ ಶುದ್ಧ ಮಾಡುವ
ಚಿದ್ಕೆನೋ ಯೆಹೋವ ನನ್ನ ನೀತಿರಾಜ || ಸರ್ವ ||

Rapha yehova nanna saukhyadhata
sham’ma yehova endu ata eruva

e daiva nanna deva
nan pitanallo ennananda ||
sarva saktanadava nanna deva
ennillasadhyavu ondu illa
akhilaṇḍava nirmisida
nan pitanallo ennananda ||

1) shaleyehova nanna samadhana
nis’si yehova nanna jayadhvajavu || sarva ||

2) rohi yehova nanna oḷḷe kuruba
yire yehova nanage odagisuva || sarva ||

3) mekkades yehova nanna sud’dha maḍuva
chidkeno yehova nanna nitiraja || sarva ||

Sharing is caring!

2 comments

Leave a comment

Your email address will not be published. Required fields are marked *

*
*