ವೇಷಧರಿಸಿ ಮನುಷ್ಯ ತಿರುಗುವಾ – Veṣhadharisi manuṣya tiruguva

133

ವೇಷಧರಿಸಿ  ಮನುಷ್ಯ ತಿರುಗುವಾ
ವ್ಯರ್ಥದಿಂದ ಸಂಚಲಪದುವನು
ಅಸ್ತಿಯನ್ನು ಶೇಖರಿಸಿ
ಭವಿಷ್ಯವನ್ನು ಮರೆಯುವನು

ಜೀವಿಸುವ ಪಕ್ಷಿಗಳು ದುಡಿಯುವದಿಲ್ಲ
ಉಗ್ರಾಣದಿ ಒಂದನ್ನು ಶೇಖರಿಸೋಲ್ಲ
ಅವುಗಳನ್ನು ಪೋಷಿಸುವ ದೇವನಿರುವನು
ನೀ ನಿತ್ಯಕ್ಕಾಗಿ ಉಳಿಸಿದರೆ ಬದುಕಿಕೊಳ್ಳುವೇ

ಸೂಜಿಯ ರಂಧ್ರದಲ್ಲಿ ಒಂಟೆ ನುಗ್ಗುವದು
ಧನವಂತ ಪರಪರಲೋಕ ಸೇರುವದು ಕಠಿಣ
ಕರ್ತನಿಗೆ ಕೊಟ್ಟು ನೀನು ಜೀವಿಸುವಾಗ
ಆಸ್ತಿಯನ್ನು ಅನುಭವಿಸಲು ಅಪ್ಪಣೆ ಕೊಡುವನು

ಹುಟ್ಟುವಾಗ ಏನನ್ನೂ ಕೊಂಡುಬರಲಿಲ್ಲ
ಸಾಯುವಾಗ ಒಂದನ್ನು ಕೊಂಡುಹೊಯ್ಯೆಲ್ಲಾ
ಕಿವಿಸುವ ದಿನವೆಲ್ಲ ದೇವರ ನಂಬಲು
ಬಂಗಾರದ ಬೀದಿಯಲ್ಲಿ ನಡೆಸುವನು

 

Veṣhadharisi manuṣhya tiruguva
vyarthadinda san̄calapaduvanu
astiyannu shekharisi
bhaviṣyavannu mareyuvanu

jivisuva pakṣhigaḷu duḍiyuvadilla
ugraṇadi ondannu shekharisolla
avugaḷannu poṣhisuva devaniruvanu
ni nityakkagi uḷisidare badukikoḷḷuve

sujiya randhradalli oṇṭe nugguvadu
dhanavanta paraparaloka seruvadu kaṭhiṇa
kartanige koṭṭu ninu jivisuvaga
astiyannu anubhavisalu appaṇe koḍuvanu

huṭṭuvaga enannu koṇḍubaralilla
sayuvaga ondannu koṇḍ’̔uhoyyella
kivisuva dinavella devara nambalu
baṅgarada bidiyalli naḍesuvanu

Sharing is caring!

Leave a comment

Your email address will not be published. Required fields are marked *

*
*