ಶಿಲುಬೆಯ ಆ ದಿವ್ಯ – Shilubeya a divya

388

ಶಿಲುಬೆಯ ಆ ದಿವ್ಯ ರಕ್ತವು ನನ್ನ ಪಾಪಕ್ಕಾಗಿ
ಸುರಿದ ರಕ್ತವು
ಶ್ರೇಷ್ಠವಾದ ಕ್ರೂಜೆಯ ರಕ್ತವು ನನ್ನ ಪಾಪವನ್ನು
ತೊಳದ ರಕ್ತವು

ಯೇಸು ರಕ್ತವು ಯೇಸು ರಕ್ತವು ||2||
ಕಲ್ವಾರಿ ಶಿಲುಬೆಯ ರಕ್ತವು||2||
ಯೇಸು ರಕ್ತವು ಯೇಸು ರಕ್ತವು ||2||
ಪರಿಶುದ್ದ ಮಾಡುವ ರಕ್ತವು
ನನ್ನ ಪಾವನ ಗೊಳಿಸುವ ರಕ್ತವು

ಪಾಪದಿಂದಿರುವ ನನಗೆ ಪಾಪ ನೀಗುವಂತ ದಿವ್ಯ
ರಕ್ತವು|2|
ಆತನ ರಕ್ತವ ಇಂದು ಚಿಮುಕಿಸಿ ||2||
ಶುದ್ಧ ಮಾಡುವ ಪರಿಶುದ್ಧ ರಕ್ತವು
|ಯೇಸು ರಕ್ತವು|

ರೋಗದಿಂದಿರುವ ನನಗೆ ಸೌಖ್ಯ ನೀಡುವಂತ ದಿವ್ಯ
ರಕ್ತವು|2|
ಆತನ ರಕ್ತವ ಇಂದು ಪ್ರೋಕ್ಷಿಸಿ ||2||
ಸೌಖ್ಯ ನೀಡುವ ಜೌಷಧ ಆ ರಕ್ತವು
|ಯೇಸು ರಕ್ತವು|

ಗಾಯಗೊಂಡಿರುವ ನನಗೆ ಗಾಯ ಕಟ್ಟುವ
ಆ ದಿವ್ಯ ರಕ್ತವು
ಆತನ ರಕ್ತವೇ ನನ್ನ ಗುಣಪಡಿಸಿ||2||
ನೋವನ್ನು ನೀಗುವ ಆ ರಕ್ತವು
|ಯೇಸು ರಕ್ತವು|

Shilubeya a divya raktavu nanna papakkagi
surida raktavu
sresthavada krujeya raktavu nanna papavannu
tolada raktavu

yesu raktavu yesu raktavu ||2||
kalvari shilubeya raktavu||2||
yesu raktavu yesu raktavu ||2||
parishudda maduva raktavu
nanna pavana golisuva raktavu

papadindiruva nanage papa niguvanta divya
raktavu|2|
atana raktava indu chimukisi ||2||
shuddha maduva parishuddha raktavu
|yesu raktavu|

rogadindiruva nanage saukhya niduvanta divya
raktavu|2|
atana raktava indu proksisi ||2||
saukhya niduva jausadha a raktavu
|yesu raktavu|

gayagondiruva nanage gaya kattuva
a divya raktavu
atana raktave nanna gunapadisi||2||
novannu niguva a raktavu
|yesu raktavu|

Sharing is caring!

Leave a comment

Your email address will not be published. Required fields are marked *

*
*