ಶ್ರೇಷ್ಠವಾದ ನಾಮ – Sreṣṭhavada nama adu yesuvina

349

ಶ್ರೇಷ್ಠವಾದ ನಾಮ ಅದು ಯೇಸುವಿನ ನಾಮ || 2 ||
ಯೇಸು ನಾಮದಿಂದಲೇ ಬಿಡುಗಡೆ
ಯೇಸು ನಾಮದಿಂದಲೇ ರಕ್ಷಣೆ || 2 ||
ಯೇಸು ನಾಮದಿಂದಲೇ ಮೋಕ್ಷವು
|| ಶ್ರೇಷ್ಠವಾದ ||

ಯೇಸುವಿನ ನಾಮದಲ್ಲಿ ಪಾಪದಿಂದ ಬಿಡುಗಡೆ
ಯೇಸುವಿನ ನಾಮದಲ್ಲಿ ಶಾಪದಿಂದ ಬಿಡುಗಡೆ || 2 ||
|| ಶ್ರೇಷ್ಠವಾದ ||

ಯೇಸುವಿನ ನಾಮದಲ್ಲಿ ಅದ್ಭುತ ನಡೆಯುವುದು
ಯೇಸುವಿನ ನಾಮದಲ್ಲಿ ಮಾಟಮಂತ್ರ ತೊಲಗುವುದು || 2 ||
|| ಶ್ರೇಷ್ಠವಾದ ||

ಯೇಸುವಿನ ನಾಮದಲ್ಲಿ ನಮಗೆ ಜಯಜಯವು
ಯೇಸುವಿನ ನಾಮದಲ್ಲಿ ಸೈತಾನನಿಗೆ ಸೋಲು || 2 ||
|| ಶ್ರೇಷ್ಠವಾದ ||

 

Sreṣṭhavada nama adu yesuvina nama || 2 ||
yesu namadindale biḍugaḍe
yesu namadindale rakṣhaṇe || 2 ||
yesu namadindale mokṣhavu
|| sreṣṭhavada ||

yesuvina namadalli papadinda biḍugaḍe
yesuvina namadalli sapadinda biḍugaḍe || 2 ||
|| sreṣṭhavada ||

yesuvina namadalli adbhuta naḍeyuvudu
yesuvina namadalli maṭamantra tolaguvudu || 2 ||
|| sreṣṭhavada ||

yesuvina namadalli namage jayajayavu
yesuvina namadalli saitananige solu || 2 ||
|| sreṣṭhavada ||

Sharing is caring!

Leave a comment

Your email address will not be published. Required fields are marked *

*
*