ಸಂತೋಷ ಉಕ್ಕುತ್ತೆ ಸಂತೋಷ ಉಕ್ಕುತ್ತೆ-Santosa ukkutte santosa ukkutte

669

ಸಂತೋಷ ಉಕ್ಕುತ್ತೆ ಸಂತೋಷ ಉಕ್ಕುತ್ತೆ

ಸಂತೋಷ ಉಕ್ಕೆ ಉಕ್ಕುತ್ತೆ

ಹಲ್ಲೆಲೂಯ ಯೇಸು ನನ್ನ ರಕ್ಷಕ

ನನ್ನ ಪಾಪ ತೊಳೆದ ಸಂತೋಷ ಉಕ್ಕೇ ಉಕ್ಕುತ್ತೇ

1.ದಾರಿ ತಪ್ಪಿ ನಾ ನಡೆದೆ ಅದೇ ದಾರಿಯಲ್ಲಿ ನಾ ಅಲೆದೆ

ಆದರೆ ಯೇಸು ಕೈಬಿಡದೆ ತಾನೇ ಬಂದು ರಕ್ಷಿಸಿದ ||2||

ಇಂಥ ಒಳ್ಳೆ ಯೇಸು ನನ್ನ ಸ್ವಂತನಾದನು ||2||

2.ಪಾಪದಲ್ಲಿ ಇರುವವರು ಪಾತಾಳದಲ್ಲಿ ಅಲೆಯುವರು

ನಾನು ಪರಲೋಕದೊಳ್ ಹೊಸ ಹಾಡು ಹಾಡುವೆ ||2||

ಕೊನೆಯವರೆಗೂ ಕಾಯುವ ನನ್ನ ಒಳ್ಳೆ ಯೇಸುವು ||2||

Santoṣa ukkutte santoṣa ukkutte

santoṣa ukke ukkutte

halleluya yesu nanna rakṣaka

nanna papa toḷeda santoṣa ukke ukkutte

1.Dari tappi na naḍede ade dariyalli na alede

adare yesu kaibiḍade tane bandu rakṣisida ||2||

intha oḷḷe yesu nanna svantanadanu ||2||

2.Papadalli iruvavaru pataḷadalli aleyuvaru

nanu paralokadoḷ hosa haḍu haḍuve ||2||

koneyavaregu kayuva nanna oḷḷe yesuvu ||2||

Sharing is caring!

Leave a comment

Your email address will not be published. Required fields are marked *

*
*