ಸಂತೋಷ ಎಂದೆಂದು ಸಂತೋಷ-Santosa endendu santosa

260

ಸಂತೋಷ ಎಂದೆಂದು ಸಂತೋಷ ಯೇಸು ತಂದ ಸಂತೋಷ ||2||

ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಆಮೆನ್

ಪಾಪವ ತೊಳೆದನು ಸಂತೋಷ ಶಾಪವ ನೀಗಿಸಿದನು ಸಂತೋಷ

ಸ್ತುತಿಸಿ ಹಾಡುವ ಕೈತಟ್ಟಿ ಕುಣಿಯುವ ಎಲ್ಲರು ಹೊಂಡಾಡುವಾಗ || ಹಲ್ಲೆಲೂಯ||

ಕಣ್ಣೀರ ಒರೆಸಿದ ಸಂತೋಷ ನನಗೊಸ ಬಲ ತಂದ ಸಂತೋಷ

ಸ್ತುತಿಸಿ ಹಾಡುವ ಕೈತಟ್ಟಿ ಕುಣಿಯುವ ಎಲ್ಲರು ಹೊಂಡಾಡುವಾಗ || ಹಲ್ಲೆಲೂಯ||

ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಆಮೆನ್

Santoṣa endendu santoṣa yesu tanda santoṣa ||2||

halleluya halleluya halleluya amen

papava toḷedanu santoṣa sapava nigisidanu santoṣa

stutisi haḍuva kaitaṭṭi kuṇiyuva ellaru hoṇḍaḍuvaga || halleluya||

kaṇṇira oresida santoṣa nanagosa bala tanda santoṣa

stutisi haḍuva kaitaṭṭi kuṇiyuva ellaru hoṇḍaḍuvaga || halleluya||

halleluya halleluya halleluya amen

Sharing is caring!

Leave a comment

Your email address will not be published. Required fields are marked *

*
*