ಸಂತೋಷ ಗೀತೆ ಹಾಡಿರಿ – Santosha gite hadiri

436

ಸಂತೋಷ ಗೀತೆ ಹಾಡಿರಿ
ಶುಭ ಸಂದೇಶವನ್ನು ಸಾರಿರಿ

ಬೇತ್ಲೆಹೇಮ್ ಗೊದಲಿಯಲ್ಲಿ ಮಗುವೊಂದು ಜನಿಸಿದೆ
ನೀವೆಲ್ಲ ಹೋಗಿ ನೋಡಿರಿ
ಬನ್ನಿ ಬನ್ನಿ ಯೇಸುವನು ನೋಡೋಣ
ಮನಸ್ಸನ್ನು ಯೇಸುವಿಗೆ ಕೊಡೋಣ

ಜನರ ಪಾಪ ತೀರಿಸಲು ಮಾನುಷ್ಯನಾದರು
ಸ್ವರ್ಗ ಬಿಟ್ಟು ಭೂಲೋಕ ಇಳಿದು ಬಂದರು
ಕತ್ತಲೆಯ ಜನರಿಗೆ ಬೆಳಕನ್ನು ಕೊಡಲು
ಗೋದಲೆಯಲ್ಲಿ ಮಗುವಾಗಿ ಯೇಸು ಜನಿಸಿದ

ಉನ್ನತ್ತ ದೇವನಿಗೆ ಮಹಿಮೆ ತರಲು
ಲೋಕದ ಜನರಿಗೆ ಶಾಂತಿ ನೀಡಲು
ಮನುಷ್ಯರ ಮೇಲೆ ದೇವ ಪ್ರೀತಿ ತೋರಲು
ಇಮ್ಮಾನುವೇಲನಾಗಿ ಯೇಸು ಜನಿಸಿದ

Santosha gite hadiri
shubha sandeshavannu sariri

betlehem godaliyalli maguvondu janiside
nivella hogi nodiri
banni banni yesuvanu nodona
manas’sannu yesuvige kodona

janara papa tirisalu manusyanadaru
svarga bittu bhuloka ilidu bandaru
kattaleya janarige belakannu kodalu
godaleyalli maguvagi yesu janisida

unnatta devanige mahime taralu
lokada janarige shanti nidalu
manushyara mele deva priti toralu
im’manuvelanagi yesu janisida

Sharing is caring!

One comment

Leave a comment

Your email address will not be published. Required fields are marked *

*
*