ಸಂಪೂರ್ಣವಾದ ನಿನ್ನ ಕೃಪೇ-Sampurnavada ninna krpe

567

ಸಂಪೂರ್ಣವಾದ ನಿನ್ನ ಕೃಪೇ ಶಾಶ್ವತವಾದದು
ನಿನ್ನ ಕೃಪೇ
ಬಾಳಿಗೆ ಭೆಳಕನ್ನು ನೀಡುವಂತ ನಿನ್ನ ಕೃಪೇ

1.ಪಾಪಿಗೆ ಬಿಡುಗಡೆ ನೀಡಿದಂತ ನಿನ್ನ ಕೃಪೇ,
ಪರಲೋಕದ ಭಾಗ್ಯವ ದಯಪಾಲಿಸಿದ ನಿನ್ನ ಕೃಪೇ,
ಆತ್ಮದೇವನೇ ನಿನ್ನ ಕೃಪೇ  ಆರಾದ್ಯ ದೈವವೆ ನಿನ್ನ ಕೃಪೇ…

2.ಕರುಣೆಯ ತೋರಿದ ಪರಿಶುದ್ದವಾದಂತ ನಿನ್ನ ಕೃಪೇ,
ನಿತ್ಯವಾದ ಮರಣದಿಂದ  ಕಾಪಾಡಿದಂತ ನಿನ್ನ ಕೃಪೇ,
ಆತ್ಮ ದೇವನೇ ನಿನ್ನ ಕೃಪೇ ಆರೋಗ್ಯದಾತನೇ
ನಿನ್ನ ಕೃಪೇ..ಸ

Sampurṇavada ninna kr̥upe shashvatavadadu
ninna kr̥upe
baḷige bheḷakannu niḍuvanta ninna kr̥upe

1.Papige biḍugaḍe niḍidanta ninna kr̥upe,
paralokada bhagyava dayapalisida ninna kr̥upe,
atmadevane ninna kr̥upe aradya daivave ninna kr̥upe…

2.Karuṇeya torida parisuddavadanta ninna kr̥upe,
nityavada maraṇadinda kapaḍidanta ninna kr̥upe,
atma devane ninna kr̥upe arogyadatane
ninna kr̥upe..Sa

Sharing is caring!

Leave a comment

Your email address will not be published. Required fields are marked *

*
*