ಸಾದ್ಯವು ಎಲ್ಲಾ ಸಾದ್ಯವು ನಿನ್ನಿಂದ-Sadyavu ella sadyavu ninninda

515

ಸಾದ್ಯವು ಎಲ್ಲಾ ಸಾದ್ಯವು ನಿನ್ನಿಂದ ಎಲ್ಲಾ ಸಾದ್ಯ

ಆಸಾದ್ಯವು ಒಂದು ಇಲ್ಲಾ ನಿನ್ನಿಂದ ಆಸಾದ್ಯವು ಒಂದು ಇಲ್ಲಾ

ಸಮುದ್ರ ನಿನ್ನ ಕಂಡು ಎದರಿ ಓಡಿತಯ್ಯ 2

ಯೊರ್ದಾನ್ ನಿನ್ನ ಕಂಡು ಹಿಂಜಾರಿ ಹೊಯಿತಯ್ಯ              2

ಕಡಲ ಮೇಲೆ ನಡೆದಯೇಲ್ಲಾ ಬಿರುಗಾಳಿ ಆದಗಿಸಿ 2

ಸೈತನನ್ನ ಜಜ್ಜಿರುವೆ ಸರ್ವಶಕ್ಕ ನೀನೆ   2

ಸತ್ತು ನೀ ಎದ್ದೆಯಲ್ಲ  ಮರಣವ ಗೆದ್ದೆಯಲ್ಲ  2

ಮತ್ತೆ ನೀ ಬರುವೆಯಲ್ಲ ರೂಪಾಂತರ ತರುವೆಯಲ್ಲ  2

ನಿನ್ನಾಮ ಎತ್ತಿದರೆ ಸೈತಾನನು ಓಡುವನು  2

ನಿನ್ನಾಮದಿ ಕೈ ಚಾಚಲು ರೊಗವಾ ನೀಗುವುದು  2

Sadyavu ella sadyavu ninninda ella sadya

asadyavu ondu illa ninninda asadyavu ondu illa

samudra ninna kaṇḍu edari oḍitayya 2

yordan ninna kaṇḍu hin̄jari hoyitayya 2

kaḍala mele naḍedayella birugaḷi adagisi 2

saitananna jajjiruve sarvasakka nine 2

sattu ni eddeyalla maraṇava geddeyalla 2

matte ni baruveyalla rupantara taruveyalla 2

ninnama ettidare saitananu oḍuvanu 2

ninnamadi kai cacalu rogava niguvudu 2

Leave a comment

Your email address will not be published. Required fields are marked *

*
*