ಸಾರಲೇಬೇಕೆಂಬ – Sarale bekemba

302

ಸಾರಲೇ ಬೇಕೆಂಬ ಶುಭವಾರ್ತೆ ನನ್ನ ಋಣ
ತೀರಿಸಲೇ ಬೇಕೆಂಬ ಮನದ ಹಂಬಲ || 2 ||
ಯೇಸಯ್ಯಾ ಯೇಸಯ್ಯಾ ಸಾರುವೆನು ನಿನ್ನ ಶುಭವಾರ್ತೆಯ || 2 ||

ಮೋಶೆಯ ಹಾಗೆ ಜನರನು ನಡೆಸಲು
ಯೆಹೋಶುವನಂತೆ ಪ್ರಸನ್ನತೆ ಕಾಣಲು || 2 ||
ಭಾರಬೇಕು ದೇವರೆ
ಮನಸ್ಸು ಬೇಕು ಕರ್ತನೆ || 2 ||
ಯೇಸಯ್ಯಾ ಯೇಸಯ್ಯಾ ಸಾರುವೆನು ನಿನ್ನ ಶುಭವಾರ್ತೆಯ || 2 ||
|| ಸಾರಲೇ ಬೇಕೆಂಬ ||

ಎಲಿಯನಾ ಹಾಗೆ ವೈರಾಗ್ಯ ಬೇಕಯ್ಯಾ
ಎಲೀಷನಾ ಹಾಗೆ ಆಶೀರ್ವಾದ ಹೊಂದಲು || 2 ||
ಅಭಿಷೇಕ ಮಾಡಯ್ಯಾ
ಆತ್ಮದಿಂದ ತುಂಬಯ್ಯಾ || 2 ||
ಯೇಸಯ್ಯಾ ಯೇಸಯ್ಯಾ ಸಾರುವೆನು ನಿನ್ನ ಶುಭವಾರ್ತೆಯ || 2 ||
|| ಸಾರಲೇ ಬೇಕೆಂಬ ||

ಪೌಲನ ಹಾಗೆ ಸಭೆಗಳ ಕಟ್ಟಲು
ದರ್ಶನ ನನಗೆ ದಯಪಾಲಿಸು || 2 ||
ಧೈರ್ಯವನು ನೀಡಯ್ಯಾ
ಉಜ್ಜೀವನ ಗೊಳಿಸಯ್ಯಾ || 2 ||
ಯೇಸಯ್ಯಾ ಯೇಸಯ್ಯಾ ಸಾರುವೆನು ನಿನ್ನ ಶುಭವಾರ್ತೆಯ || 2 ||
|| ಸಾರಲೇ ಬೇಕೆಂಬ ||

Sarale bekemba shubhavarte nanna r̥uṇa
tirisale bekemba manada hambala || 2 ||
yesayya yesayya saruvenu ninna shubhavarteya || 2 ||

mosheya hage janaranu naḍesalu
yehoshuvanante prasannate kaṇalu || 2 ||
bharabeku devare
manas’su beku kartane || 2 ||
yesayya yesayya saruvenu ninna shubhavarteya || 2 ||
|| sarale bekemba ||

eliyana hage vairagya bekayya
eliṣhana hage ashirvada hondalu || 2 ||
abhiṣeka maḍayya
athmadinda tumbayya || 2 ||
yesayya yesayya saruvenu ninna shubhavarteya || 2 ||
|| sarale bekemba ||

paulana hage sabhegaḷa kaṭṭalu
darshana nanage dayapalisu || 2 ||
dhairyavanu niḍayya
ujjivana goḷisayya || 2 ||
yesayya yesayya saruvenu ninna shubhavarteya || 2 ||
|| sarale bekemba ||

Sharing is caring!

Leave a comment

Your email address will not be published. Required fields are marked *

*
*