ಸುಂದರ ರಕ್ಷಕ ಯೇಸುವೆ ಸ್ವರವೆತ್ತಿ-Sundara raksaka yesuve svaravetti

347

ಸುಂದರ ರಕ್ಷಕ ಯೇಸುವೆ ಸ್ವರವೆತ್ತಿ ಕೈಯೆತ್ತಿನಾ           ಹಾಡುವೆ
ನಿನ್ ವಾಕ್ಯ ನನ್ನ ಉಸಿರಾಗಿದೆ ಬಾಳಿಗೆ ದಿವ್ಯ                ಬೆಳಕಾಗಿದೆ

1.ನಿನ್ನ ನುಡಿಯೇ ನನ್ನ ಆಹಾರವು ಆಜ್ಞೆಗಳೇ ನನ್ನ             ಆನಂದವು
ದಾರಿಯ ತೋರಿ, ಶಕ್ತಿಯ ನೀಡಿ ನಿತ್ಯಕ್ಕು ನನ್ನನ್ನು                ನಡಿಸುವುದು

2.ನಿನ್ನಾಮ ನನಗೆ ಅಶ್ರಯವು ಜೇನಿಗಿಂತಲೂ              ಸಿಹಿಯಾದದ್ದು
ವೈರಿಯು ಜೈಸಿ,ಧೈರ್ಯವು ನೀಡಿ ಮುಂದಕ್ಕೆ              ಮುಂದಕ್ಕೆ ನಡೆಸುವುದು

Sundara rakṣaka yesuve svaravetti kaiyettina haḍuve
nin vakya nanna usiragide baḷige divya beḷakagide

1.Ninna nuḍiye nanna aharavu ajnegaḷe nanna anandavu
dariya tori, saktiya niḍi nityakku nannannu naḍisuvudu

2.Ninnama nanage asrayavu jenigintalu sihiyadaddu
vairiyu jaisi,dhairyavu niḍi mundakke mundakke naḍesuvudu

Sharing is caring!

Leave a comment

Your email address will not be published. Required fields are marked *

*
*