ಸೃಷ್ಠಿಯ ಕರ್ತನೆ ಲೋಕದ ರಕ್ಷಕನೆ – Srustiya Karthane Lookadha Rakshakane

279

ಸೃಷ್ಠಿಯ ಕರ್ತನೆ  ಲೋಕದ ರಕ್ಷಕನೆ
ಸಮಧಾನ ಕರ್ತನೆ ನನ್ನ ಯೇಸುವೆ
ಅದ್ಬುತ ಸ್ವರೂಪನೆ ಅಲೋಚನಾ ಕರ್ತನೆ
ನಿತ್ಯನಾದ ದೇವರೆ ನನ್ನ ಯೇಸುವೆ.

ಹೋಸಾನ್ನ ಉನ್ನತ ದೇವನೆ ಹೋಸಾನ್ನಾ.
ಆರಾಧನೆ ಸರ್ವ ಶಕ್ತನೆ ಆರಾಧನೆ,

1.ಯೆಹೋವ  ರೂವಾ ನೀನೆ ನನ್ನ ಕಾಯುವ ಕುರುಬನೆ
ನನಗೆ ಕೊರತೆ ಇಲ್ಲ
ಯೆಹೋವ ರಾಫ ನೀನೆ, ಆರೋಗ್ಯ ದಾಯಕನೆ
ನನ್ನನ್ನು ಸ್ವಸ್ಥಪಡಿಸುವೆ,
ನನ್ನೊಂದಿಗೆ ಇರುವ ಇಮ್ಮಾನುವೇಲನೆ ನಿನ್ನನ್ನೆ ಆರಾಧಿಸುವೆ.

2.ಕಷ್ಟದ ಸಮಯದಿ ನನ್ನ ಸಹಾಯಕನೆ
ಯೆಹೋವ ಯೀರೆ ನೀನೆ
ಹೋರಾಟದ ಮದ್ಯದಲ್ಲಿ ನನಗೆ ಜಯ ನೀಡುವ
ಯೆಹೋವ ನಿಸ್ಸಿ ನೀನೆ
ಅಗ್ನಿಯಲ್ಲಿ ನಡೆದರು ನೀ ನನ್ನಲ್ಲಿರಲು
ನನ್ನನು ದಹಿಸದು.

Srustiya Karthane Lookadha Rakshakane
Samadhana Karthane Nan Yesuve
Adbutha Swarupane Halochana Karthane
Nithya Naanda Devare Nan Yesuve

Hosanna Unnatha Devare Hossana
Aaradhane Sarvashakthane Aaradhane||2||

1.Yehova Ruhva Neene Nan Kayuva Kurubane
Nanage Korathe Ella
Yehova Rapha Neene Aroghya Dhayakane
Nannanu Swasthapadisidhe
Nannondige Eruva Emmanyuvellane Ninnaaradisuve

2.Kastadha Samayadi Nanna Sahyakane
Yehova Yere Neene
Horathadha Madyadhalli Nannage Jaya Niduve
Yehova Nissi Neene
Agniyalli Nadedharu Neenannaliralu
Nannanu Dhyisadhu

 

Sharing is caring!

Leave a comment

Your email address will not be published. Required fields are marked *

*
*