ಸೇವಕನೇ ಹೆದರಬೇಡ ಯೇಸು ನಿನ್ ಜೊತೆ – Sevakane hedarabeḍa yesu nin jote naḍeyuvaga

268

ಸೇವಕನೇ ಹೆದರಬೇಡ ಯೇಸು ನಿನ್ ಜೊತೆ ನಡೆಯುವಾಗ
ಸೈನಿಕನೇ ಹೆದರಬೇಡ ಯೇಸು ನಿನ್ ಮುಂದೆ
ನಡೆಯುವಾಗ
ಭಯವೇ ಇಲ್ಲ, ಚಿಂತೆ ಇಲ್ಲ, ಬಾಧೆ ಇಲ್ಲ,
ನಮಗೆಂದಿಗೂ…  //2//
ಯೇಸು ಇರುವಾಗ….
ಸೇವಕನೇ ಹೆದರಬೇಡ ಯೇಸು ನಿನ್ ಜೊತೆ ನಡೆಯುವಾಗ
ಸೈನಿಕನೇ ಹೆದರಬೇಡ ಯೇಸು ನಿನ್ ಮುಂದೆ
ನಡೆಯುವಾಗ…

ಕಷ್ಟವೂ ಬಂದರೂ, ಹಿಂಸೆಯೂ ಬಂದರೂ, ವ್ಯಾಧಿ ಬಂದರೂ,
ಹೆದರಬೇಡ
ನಷ್ಟವೂ ಆದರೂ, ಕೊರತೆ ಇದ್ದರು, ಏನೇ ಆದರೂ
ಹೆದರಬೇಡ

ಜೀವನದಲ್ಲಿ ಎಷ್ಟೇ ಸಂಕಟ, ಸೇವೆಯಲ್ಲಿ ಹೆದರಲೇ ಬೇಡ    //2//
ಯೇಸು ಇರುವಾಗ…
ಸೇವಕನೇ ಹೆದರಬೇಡ ಯೇಸು ನಿನ್ ಜೊತೆ ನಡೆಯುವಾಗ
ಸೈನಿಕನೇ ಹೆದರಬೇಡ ಯೇಸು ನಿನ್ ಮುಂದೆ
ನಡೆಯುವಾಗ…

ಜೀವನವೆಂಬ ಯಾತ್ರೆಯಲ್ಲಿ ಬಿರುಗಾಳಿ ಬಂದರೂ
ಹೆದರಬೇಡ
ಸಾವಿರಾರು ವೈರಿಗಳು ದಂಡಾಗಿ ಇಳಿದರೂ ಅವರ ಬಲಕ್ಕೆ ಹೆದರಬೇಡ

ಬಲಹೀನನೆಂದು ಕುಗ್ಗಿ ಹೋಗಬೇಡ ಎದ್ದು ಹೋಗಲು
ಹೆದರಲೇ ಬೇಡ   //2//
ಯೇಸು ಇರುವಾಗ…

ಸೇವಕನೇ ಹೆದರಬೇಡ ಯೇಸು ನಿನ್ ಜೊತೆ ನಡೆಯುವಾಗ
ಸೈನಿಕನೇ ಹೆದರಬೇಡ ಯೇಸು ನಿನ್ ಮುಂದೆ
ನಡೆಯುವಾಗ…

ಚೇತ್ರನಾದ ಯೇಸು ಇರಲು ಸಂತೋಷದಿಂದ ಸಾಗುವೇವು
ಜಯದ ಮೇಲೆ ಜಯವು ಹೊಂದಲು ಸಂಭ್ರಮದಿಂದ ಸಾಗುವೆವು…

ಜಯಕಾರ ಹಾಕುತ, ಜಯ ಧ್ವಜ ಹಿಡಿಯುತ
ಯೇಸು  ಯೇಸು ಎಂದೇ ಹಾಡುತ…    //2//
ಮುಂದೆ ಸಾಗೋಣ…

ಸೇವಕನೇ ಹೆದರಬೇಡ ಯೇಸು ನಿನ್ ಜೊತೆ ನಡೆಯುವಾಗ
ಸೈನಿಕನೇ ಹೆದರಬೇಡ ಯೇಸು ನಿನ್ ಮುಂದೆ
ನಡೆಯುವಾಗ…

ಭಯವೇ ಇಲ್ಲ, ಚಿಂತೆ ಇಲ್ಲ, ಬಾಧೆ ಇಲ್ಲ, ನಮಗೆಂದಿಗೂ…  //2//
ಯೇಸು ಇರುವಾಗ…
ಹೇ… ಹೇ… ಹೇ…  ಹಾ… ಹಾ… ಹಾ… ಲಾ… ಲಾ… ಲಾ…
ಸೇವಕನೇ ಭಯವಿಲ್ಲ…  ಸೈನಿಕನೇ ಚಿಂತೆಯಿಲ್ಲ…
ಸೇವಕನೇ… ಸೇವಕನೇ…

 

Sevakane hedarabeḍa yesu nin jote naḍeyuvaga
sainikane hedarabeḍa yesu nin munde
naḍeyuvaga
bhayave illa, cinte illa, badhe illa,
namagendigu… //2//
Yesu iruvaga….
Sevakane hedarabeḍa yesu nin jote naḍeyuvaga
sainikane hedarabeḍa yesu nin munde
naḍeyuvaga…

Kaṣṭavu bandaru, hinseyu bandaru, vyadhi bandaru, hedarabeḍa
naṣṭavu adaru, korate iddaru, ene adaru
hedarabeḍa

jivanadalli eṣṭe saṅkaṭa, seveyalli hedarale beḍa //2//
yesu iruvaga…
Sevakane hedarabeḍa yesu nin jote naḍeyuvaga
sainikane hedarabeḍa yesu nin mund
naḍeyuvaga…

Jivanavemba yatreyalli birugaḷi bandaru hedarabeḍa
saviraru vairigaḷu daṇḍagi iḷidaru avara balakke
hedarabeḍa

balahinanendu kuggi hogabeḍa eddu hogalu hedarale beḍa //2//
yesu iruvaga…

Sevakane hedarabeḍa yesu nin jote naḍeyuvaga
sainikane hedarabeḍa yesu nin munde
naḍeyuvaga…

Cetranada yesu iralu santoṣadinda saguvevu
jayada mele jayavu hondalu sambhramadinda saguvevu…

Jayakara hakuta, jaya dhvaja hiḍiyuta
yesu yesu ende haḍuta… //2//
Munde sagoṇa…

Sevakane hedarabeḍa yesu nin jote naḍeyuvaga
sainikane hedarabeḍa yesu nin munde naḍeyuvaga…

Bhayave illa, cinte illa, badhe illa, namagendigu… //2//
Yesu iruvaga…
He… He… He… Ha… Ha… Ha… La… La… La…
Sevakane bhayavilla… Sainikane cinteyilla…
Sevakane… Sevakane…

Sharing is caring!

Leave a comment

Your email address will not be published. Required fields are marked *

*
*