ಸೈತಾನ ಓಡಿ ಹೋಗು ಸೈತಾನ ಓಡಿ ಹೋಗು-Saitana odi hogu saitana odi higu

321

ಸೈತಾನ ಓಡಿ ಹೋಗು ಸೈತಾನ ಓಡಿ ಹೋಗು
ಈ ಸ್ಥಳದಿಂದ ಯೇಸು ನಾಮದಲ್ಲಿ ಯೇಸು ನಾಮದಲ್ಲಿ

1.ಅಂದ ಮೋಸ ಕರವಾದದ್ದು
ನನಗಿಂತ ಚಂದ ಯರಂದಿಯೇ
ಏನು ಆಗೈತೋ ಅಂದ ಕೆಟೈತಾ
ತಿಳಿದು ಕೊಂಡೆಯಾ – ಸೈತಾನ

2.ಸ್ವಾರ್ಥ ನಾಶ ಕರವಾದದ್ದು
ನನ್ನದು ಎಲ್ಲಾ ನನ್ನದಂದಿಯೋ
ಏನು ಆಗೈತೋ ಕಳೆದು ಕೊಂಡೆಯಾ
ತಿಳಿದು ಕೊಂಡೆಯಾ –  ಸೈತಾನ

3.ನಾನು ದೇವರ ಸ್ವತ್ತಾಗೇನಿ
ಗರ್ಜಿಸುವ ಸಿಂಹಾನಾಗೇ ಹಿಂದೆ ಬಂದರೆ
ಏನು ಆಗೈತೋ ಸೋತು ಹೋದೆಯಾ
ತಿಳಿದು ಕೊಂಡೆಯಾ – ಸೈತಾನ

Saitana oḍi hogu saitana oḍi hogu
i sthaḷadinda yesu namadalli yesu namadalli

1.Anda mosa karavadaddu
nanaginta canda yarandiye
enu agaito anda keṭaita
tiḷidu koṇḍeya – saitana

2.Svartha nasa karavadaddu
nannadu ella nannadandiyo
enu agaito kaḷedu koṇḍeya
tiḷidu koṇḍeya – saitana

3.Nanu devara svattageni
garjisuva sinhanage hinde bandare
enu agaito sotu hodeya
tiḷidu koṇḍeya – saitana

Sharing is caring!

Leave a comment

Your email address will not be published. Required fields are marked *

*
*