ಸ್ತುತಿಗೆ ಪಾತ್ರನು ನೀನೇನಯ್ಯ – Stuthige patranu ninenayya

396

ಸ್ತುತಿಗೆ ಪಾತ್ರನು  ನೀನೇನಯ್ಯ
ಮಹಿಮೆ  ಘನತೆ  ನಿನಗೇನಯ್ಯಾ  (2)
ಯೇಸಯ್ಯಾ, ಯೇಸಯ್ಯಾ,
ಯೇಸಯ್ಯಾ,  ಯೇಸಯ್ಯಾ  (2)

1.ನಿನ್ ಪ್ರೀತಿಯಿಂದಲೇ  ನನ್ನನ್ನು  ಕರೆಯುವೆ
ನಿನ್  ಪ್ರೀತಿಯಿಂದಲೇ   ನನ್ನನ್ನು  ರಕ್ಷಿಸುವೆ (2)
ಕಣ್ಣೀರು  ಒರೆಸಲು  ಬಂದವನೆ
ನನ್ನನ್ನು  ಕಾಯುವ  ತಂದೆ  ನೀನೆ (2)
||  ಯೇಸಯ್ಯಾ ||

2.ಏನನ್ನು ಕೊಟ್ಟು ನಿನ್ನ ಋಣವನ್ನು  ತೀರಿಸಲಿ
ನಿನ್  ತ್ಯಾಗವನ್ನು ನಾ  ಹೇಗೆ ಮರೆಯಲಿ  (2)
ನಿನ್ನ ದಯೆಯು  ಚಿರಕಾಲವು
ನಿನ್ನ ಪ್ರೀತಿಯು  ಶಾಶ್ವತವು  (2)
||  ಯೇಸಯ್ಯಾ ||

 

 

 

Stuthige patranu ninenayya
mahime ghanate ninagenayya (2)
yesayya, yesayya,
yesayya, yesayya (2)

1. Nin pritiyindale nannannu kareyuve
nin pritiyindale nannannu rakṣhisuve (2)
kaṇṇiru oresalu bandavane
nannannu kayuva tande nine (2)
|| yesayya ||

2. Enannu koṭṭu ninna r̥uṇavannu tirisali
nin tyagavannu na hege mareyali (2)
ninna dayeyu chirakalavu
ninna pritiyu shashvatavu (2)
|| yesayya ||

Sharing is caring!

Leave a comment

Your email address will not be published. Required fields are marked *

*
*