ಸ್ತುತಿಗೆ ಯೋಗ್ಯನೆ ಮಾನಕ್ಕೆ ಪಾತ್ರನೆ
ಸ್ತುತಿಗೆ ಯೋಗ್ಯನೆ ಮಾನಕ್ಕೆ ಪಾತ್ರನೆ ಆರಾಧನೆಗೆ
ಅರ್ಹನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
1.ಸ್ವರ್ಗಿಯ ದೂತರು ಸ್ತುತಿಸುವರು ನಿನ್
ಪಾದಕ್ಕೆರಗಿ
ಆರಧಿಸ್ವರೂ ಶುದ್ದನು ಶುದ್ದನು
ಪರಿಶುದ್ಧನೆಂದು
ನಿನಗೆ ಹಾಡು ವರು – ಆರಾಧನೆ
2.ಭೂನಿವಾಸಿಗಳು ಅಡ್ಡಬಿಳ್ವರು
ನಿನ್ನನ್ನೆ ಪ್ರಭು ಎಂದು ಆರಿಕೆ ಮಾಡ್ವರೂ
ಸರ್ವ ಜನರು ಸರ್ವ ಕುಲಗಳು
ನಿನ್ನನ್ನು ಆರಧಿಸ್ವರೂ – ಆರಾಧನೆ
3.ನನ್ನಯ ಜೀವಿತವನ್ನು ಯೇಸು
ನಿನ್ನಯ ಪಾದಕ್ಕೆ ಎರಗುವೆನು
ನಿನಗಾಗಿ ನಾನು ಜೀವಿಸುವೆನು
ನನ್ನನ್ನು ಸ್ವೀಕರಿಸು – ಆರಾಧನೆ
Stutige yogyane manakke patrane
stutige yogyane manakke patrane aradhanege
arhane
aradhane aradhane aradhane aradhane
1.Svargiya dutaru stutisuvaru nin
padakkeragi
aradhisvaru suddanu suddanu
parisud’dhanendu
ninage haḍu varu – aradhane
2.Bhunivasigaḷu aḍḍabiḷvaru
ninnanne prabhu endu arike maḍvaru
sarva janaru sarva kulagaḷu
ninnannu aradhisvaru – aradhane
3.Nannaya jivitavannu yesu
ninnaya padakke eraguvenu
ninagagi nanu jivisuvenu
nannannu svikarisu – aradhan