ಸ್ತುತಿಯು ಘನವೂ ಸ್ತೋತ್ರವು -Stuthiyu ghanavu stotravu

845

ಸ್ತುತಿಯು ಘನವೂ ಸ್ತೋತ್ರವು ಯೇಸುಕ್ರಿಸ್ತನಿಗೆ ||
ನನ್ನ ರಕ್ಷಕ ಯೇಸುವೇ ನಿನಗೆ
ನನ್ನ ಒಡೆಯ ಯೇಸುವೇ ನಿನಗೆ ||

1 ) ಜಗದುತ್ಪತ್ತಿಗಿಂತ ಮೊದಲೇ
ಕ್ರಿಸ್ತನಲ್ಲಿ ನನ್ನ ಅರಿಸಿಕೊಂಡೆ ||
ನಾನು ನಿನ್ನನ್ನು ಹರಸಲಿಲ್ಲ
ನೀನೆ ನನ್ನನ್ನು ಹರಸಿ ಬಂದೆ  || ಸ್ತುತಿಯು

2 ) ನೀತಿವಂತನನ್ನು ಹುಡುಕಿ ಬರಲಿಲ್ಲ
ಪಾಪಿಯನ್ನೇ ಹುಡುಕಿ ಬಂದೆ ||
ರಕ್ತವ ಸುರಿಸಿ ರಕ್ಷಣೆ ನೀಡಿ
ನಿನ್ನಯ ಮಗನಾಗಿ ಅರಿಸಿಕೊಂಡೆ || ಸ್ತುತಿ

3 ) ದೇವದೂತರನ್ನು ಹುಡುಕಿ ಬರಲಿಲ್ಲ
ಮನುಷ್ಯನನ್ನೇ ಹುಡುಕಿ ಬಂದೆ ||
ಅಧಿಕಾರವನ್ನು ನನಗೆ ನೀಡಿ
ಅಳುವಂತೆ ನೀ ಮಾಡಿದೆ || ಸ್ತೂತಿಯು

 

 

 

 

Stutiyu ghanavu stotravu yesukristanige ||
nanna rakṣaka yesuve ninage
nanna oḍeya yesuve ninage ||

1) jagadutpattiginta modale
kristanalli nanna arisikoṇḍe ||
nanu ninnannu harasalilla
nine nannannu harasi bande || stutiyu

2) nitivantanannu huḍuki baralilla
papiyanne huḍuki bande ||
raktava surisi rakṣaṇe niḍi
ninnaya maganagi arisikoṇḍe || stuti

3) devadutarannu huḍuki baralilla
manuṣyananne huḍuki bande ||
adhikaravannu nanage niḍi
aḷuvante ni maḍide || stutiyu

Sharing is caring!

Leave a comment

Your email address will not be published. Required fields are marked *

*
*