ಸ್ತುತಿಸಿದರೆ ಸೈತಾನ ಓಡುವ-Sthutisidare seitana oduuva

382

ಸ್ತುತಿಸಿದರೆ ಸೈತಾನ ಓಡುವ
ಗುಣುಗಿದರೆ ತಿರುಗೆ ಬರುವ -2
ಸ್ತುತಿಸಿ ಹಾಡಿ ಕೋಟೆಯ ಕೆಡವಿ
ನಲಿದು ಹಾಡಿ ಎರಿಕೋ ಹಿಡಿವ – 2

1.ದಾವಿದ ಹಾಡಲು ಸೌಲನಿಗೆ ಬಿಡುಗಡೆ -2
ಕಳವಳ ನೀಗಿತು ಸಾಂತ್ವಾನ ಸಿಕ್ಕಿತು -2

2.ಸ್ತುತಿಸುವ ದಾವಿದನಿಗೆ ಸ್ವಲ್ಪವು ಭಯವಿಲ್ಲ -2
ವಿಶ್ವಾಸ ವಾಕ್ಯದಿಂದ ವೈರಿಯ  ಕೊಂದನು -2

3.ಕುರಿಗಳ ಕಾಯ್ದವನು ಅರಸನಾದನು -2
ಆರಾಧನೆ ವೀರನಿಗೆ ಪ್ರಮೋಷನ್ ನಿಶ್ಚಯ – 2

4.ಮೀನಿನ ಹೊಟ್ಟೆಯಲ್ಲಿ ಯೋನನು ಸ್ತುತಿಸಿದ -2
ಆಜ್ಞೆಯು ಹೊರಟಿತು ಹೋದನು ನಿನಾವೆ -2

5.ಬಾಯಲ್ಲಿ ತುತ್ತೂರಿ ಕೈಯಲ್ಲಿ ವಾಕ್ಯವು -2
ಸ್ವಾರ್ಥವ ಜಜ್ಜುವ ಜಯವನ್ನು ಹೊಂದುವ -2

Stutisidare saitana oḍuva
guṇugidare tiruge baruva -2
stutisi haḍi koṭeya keḍavi
nalidu haḍi eriko hiḍiva – 2

1.Davida haḍalu saulanige biḍugaḍe -2
kaḷavaḷa nigitu santvana sikkitu -2

2.Stutisuva davidanige svalpavu bhayavilla -2
visvasa vakyadinda vairiya kondanu -2

3.Kurigaḷa kaydavanu arasanadanu -2
aradhane viranige pramoṣan niscaya – 2

4.Minina hoṭṭeyalli yonanu stutisida -2
ajneyu horaṭitu hodanu ninave -2

5.Bayalli tutturi kaiyalli vakyavu -2
svarthava jajjuva jayavannu honduva -2

Sharing is caring!

Leave a comment

Your email address will not be published. Required fields are marked *

*
*