ಸ್ತುತಿಸುವೆ ಕರ್ತನನ್ನೆ – Stuthisuve kartananne

699

ಸ್ತುತಿಸುವೆ ಕರ್ತನನ್ನೆ
ನನ್ನ ಆತ್ಮದ ವಿಮೋಚಕನೆ
ಹಲ್ಲೆಲೂಯಾ – 4
ಆರಾಧನೆ – 4

1.ಆರಾದಿಸುವೆ ಯಹೋವನ್ನನೆ
ಪರಲೋಕದ ರಾಜನನ್ನೆ ಆರಾದಿಸುವೆ – 8

2.ಪ್ರೀತಿಸುವೆ ರಕ್ಷಕನೆ
ನನ್ನಗಾಗಿಯೇ ಜೀವ ಕೊಟ್ಟವನೆ
ಪ್ರೀತಿಸುವೆ – 8

3.ಹಿಂಬಾಳಿಸುವೆ ಯೇಸುವನೆ
ನನ್ನಗಾಗಿ ಮಾರ್ಗವದವನೇ
ಹಿಂಬಾಳಿಸುವೆ.

 

 

 

 

 

 

Stuthisuve kartananne
nanna athmada vimochakane
halleluya – 4
aradhane – 4

1.Aradisuve yahovannane
paralokada rajananne aradisuve – 8

2.Pritisuve rakshakane
nannagagiye jiva kottavane
pritisuve – 8

3.Himbalisuve yesuvane
nannagagi margavadavane
himbalisuve.

Sharing is caring!

Leave a comment

Your email address will not be published. Required fields are marked *

*
*