ಸ್ತೋತ್ರಗಳ ಯಜ್ಞವನ್ನು-Stotragala yajnavannu

327

ಸ್ತೋತ್ರಗಳ ಯಜ್ಞವನ್ನು
ಅರ್ಪಿಸುವೆ ಯೇಸು ರಾಜನೇ
ಪರಿಶುದ್ಧನೇ ಪರಾಕ್ರಮಿಯೇ
ಜೀವಿಸುವ ನನ್ನ ಯೇಸುವೇ
ಜೀವ ಬಲಿಯೇ ಜೀವ ಬುಗ್ಗೆಯೇ
ನಿಮಗೆ ಸ್ತೋತ್ರ ಸ್ತೋತ್ರ ||2||

1.ಅಬ್ರಹಾಮನ ಸ್ನೇಹಿತನೇ
ನಿಮಗೆ ಸ್ತೋತ್ರ ಸ್ತೋತ್ರ
ಇಸ್ರಾಯೇಲರ ವಿಮೋಚಕನೇ
ನಿಮಗೆ ಸ್ತೋತ್ರ ಸ್ತೋತ್ರ
ಆಶೀರ್ವಾದ ನಿಧಿಯೇ ||2||
ನಿಮಗೆ ಸ್ತೋತ್ರ ಸ್ತೋತ್ರ ||2|| || ಸ್ತೋತ್ರಗಳ ||

2.ದಾವೀದನನ್ನು ಒಪ್ಪಿದಾತನೇ
ನಿಮಗೆ ಸ್ತೋತ್ರ ಸ್ತೋತ್ರ
ಮೋಶೆಯನ್ನು ನಂಬಿದಾತನೇ
ನಿಮಗೆ ಸ್ತೋತ್ರ ಸ್ತೋತ್ರ
ಎಲೀಯ ಎಲಿಷರ
ದೇವರೇ ನಿಮಗೆ ಸ್ತೋತ್ರ ||2|| || ಸ್ತೋತ್ರಗಳ ||

3.ಹದ್ದಿನಂತೆ ನೋಡುವಾತನೇ
ನಿಮಗೆ ಸ್ತೋತ್ರ ಸ್ತೋತ್ರ
ಯುದ್ಧವನ್ನು ಮಾಡುವಾತನೇ
ನಿಮಗೆ ಸ್ತೋತ್ರ ಸ್ತೋತ್ರ
ಬಂಡೆಯೇ ಕೋಟೆಯೇ
ನಿಮಗೆ ಸ್ತೋತ್ರ ಸ್ತೋತ್ರ ||2|| || ಸ್ತೋತ್ರಗಳ ||

Stotragaḷa yajnavannu
arpisuve yesu rajane
parisud’dhane parakramiye
jivisuva nanna yesuve
jiva baliye jiva buggeye
nimage stotra stotra ||2||

1.Abrahamana snehitane
nimage stotra stotra
israyelara vimocakane
nimage stotra stotra
ashirvada nidhiye ||2||
nimage stotra stotra ||2|| || stotragaḷa ||

2.Davidanannu oppidatane
nimage stotra stotra
mosheyannu nambidatane
nimage stotra stotra
eliya eliṣara
devare nimage stotra ||2|| || stotragaḷa ||

3.Haddinante noḍuvatane
nimage stotra stotra
yud’dhavannu maḍuvatane
nimage stotra stotra
baṇḍeye koṭeye
nimage stotra stotra ||2|| || stotragaḷa ||

Sharing is caring!

One comment

Leave a comment

Your email address will not be published. Required fields are marked *

*
*